Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 16-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
1992 |
ಶ್ರೀ ಕೆ.ಟಿ. ಶ್ರೀಕಂಠೇಗೌಡ | ವಸತಿ ಯೋಜನೆಯ ಅನುದಾನದ ಬಗ್ಗೆ |
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು | |
2
|
1920 |
ಶ್ರೀ ಸೂರಜ್ ರೇವಣ್ಣ |
ಅನುದಾನ ಬಿಡುಗಡೆ ಮಾಡಿರುವ ಬಗ್ಗೆ |
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು | |
3
|
1925 |
ಶ್ರೀ ಎಂ. ಎಲ್. ಅನಿಲ್ ಕುಮಾರ್ |
ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸುವ ಬಗ್ಗೆ |
ಪಶುಸಂಗೋಪನೆ ಸಚಿವರು | |
4
|
1969 |
ಶ್ರೀ ಮುನಿರಾಜು ಗೌಡ ಪಿ. ಎಂ |
ಗೋ ರಕ್ಷಣೆ ಅಂಬುಲೆನ್ಸ್ ಕುರಿತು |
ಪಶುಸಂಗೋಪನೆ ಸಚಿವರು | |
5
|
1958 |
ಶ್ರೀ ಎಸ್. ರವಿ |
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ |
ಲೋಕೋಪಯೋಗಿ ಸಚಿವರು | |
6
|
2007 |
ಶ್ರೀ ಶಶೀಲ್ ಜಿ. ನಮೋಶಿ |
"ಸಮಗ್ರ ದೇವಾಲಯ ನಿರ್ವಹಣೆ" ಮತ್ತು "ದೈವ ಸಂಕಲ್ಪ" ಯೋಜನೆಯ ಬಗ್ಗೆ |
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು | |
7
|
1965 |
ಶ್ರೀ ಯು. ಬಿ. ವೆಂಕಟೇಶ್ |
ಕೆ.ಆರ್.ಐ.ಡಿ.ಎಲ್ ನಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಕುರಿತು |
ಲೋಕೋಪಯೋಗಿ ಸಚಿವರು | |
8
|
1981 |
ಶ್ರೀ ರಾಜೇಂದ್ರ ರಾಜಣ್ಣ |
ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಬಗ್ಗೆ |
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು | |
9
|
1905 |
ಶ್ರೀ ಕೆ. ಎ. ತಿಪ್ಪೇಸ್ವಾಮಿ |
ಕರ್ನಾಟಕ ಕಂದಾಯ ಕಾಯ್ದೆ 1964ರ ಪ್ರಕಾರ ಮರು ಸರ್ವೆ ಕುರಿತು |
ಕಂದಾಯ ಸಚಿವರು | |
10
|
1999 |
ಶ್ರೀ ಮರಿತಿಬ್ಬೇಗೌಡ |
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ |
ಲೋಕೋಪಯೋಗಿ ಸಚಿವರು | |
11
|
1930 |
ಶ್ರೀ ಎನ್. ರವಿಕುಮಾರ್ |
ಶ್ರೀ ರಂಗನಾಥಸ್ವಾಮಿ ದೇವಾಲಯದ ಸ್ಥಿರಾಸ್ತಿಯ ಕುರಿತು |
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು | |
12
|
2004 |
ಡಾ: ಕೆ. ಗೋವಿಂದರಾಜ್ |
ಪಶುಗಳ ಚಿಕಿತ್ಸೆಗಾಗಿ ಔಷಧಿ ಖರೀದಿ ಮತ್ತು ವಿನಿಯೋಗ |
ಲೋಕೋಪಯೋಗಿ ಸಚಿವರು | |
13
|
1975 |
ಶ್ರೀ ಸುನೀಲ್ ಗೌಡ ಪಾಟೀಲ್ |
ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು |
ಕಂದಾಯ ಸಚಿವರು | |
14
|
1976 |
ಶ್ರೀ ಸಿ.ಎಂ. ಇಬ್ರಾಹಿಂ |
ಟೋಲ್ ಶುಲ್ಕ ಕುರಿತು |
ಲೋಕೋಪಯೋಗಿ ಸಚಿವರು | |
15
|
1953 |
ಡಾ: ಚಂದ್ರಶೇಖರ್ ಬಿ. ಪಾಟೀಲ್ |
ಭೂ ಸರ್ವೆ ಶುಲ್ಕ ಹೆಚ್ಚಳ ಕುರಿತು |
ಕಂದಾಯ ಸಚಿವರು |