Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 15-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
1892 |
ಶ್ರೀ ಯು.ಬಿ. ವೆಂಕಟೇಶ್ | ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ಮೀಸಲಾತಿ ಪ್ರಕಟಿಸದ ಕುರಿತು |
ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
2
|
1878 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ |
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸ್ಥಾಪನೆ ಕುರಿತುೆ |
ಸಹಕಾರ ಸಚಿವರು | |
3
|
1800 |
ಶ್ರೀ ಕೆ.ಎ. ತಿಪ್ಪೇಸ್ವಾಮಿ |
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆಗಳ ಕುರಿತು |
ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
4
|
1802 |
ಶ್ರೀ ಅರವಿಂದ ಕುಮಾರ್ ಅರಳಿ |
ಬೀದರ್ ನಗರ ಕುಡಿಯುವ ನೀರಿನ ಸಮಸ್ಯೆ ಕುರಿತು |
ನಗರಾಭಿವೃದ್ಧಿ ಸಚಿವರು | |
5
|
1863 |
ಶ್ರೀ ಶಶೀಲ್ ಜಿ.ನಮೋಶಿ |
ಬಲ್ಕ್ ಡ್ರಗ್ ಪಾರ್ಕ್ ಯೋಜನೆ ಕುರಿತುೆ |
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು | |
6
|
1868 |
ಡಾ. ಕೆ. ಗೋವಿಂದರಾಜ್ |
ಆಸ್ತಿ ತೆರಿಗೆ ಸಂಗ್ರಹ ಸೋರಿಕೆ ಬಗ್ಗೆ |
ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
7
|
1840 |
ಶ್ರೀ ಎಸ್. ರವಿ |
ದಾಸನಪುರ ಉಪ ಮಾರುಕಟ್ಟೆಯನ್ನು ಉಪಯೋಗಿಸದಿರುವ ಬಗ್ಗೆ |
ಸಹಕಾರ ಸಚಿವರು | |
8
|
1827 |
ಶ್ರೀ ಸೂರಜ್ ರೇವಣ್ಣ |
ಸಹಕಾರಿ ಸಂಘಗಳ ಚುನಾವಣಾ ದೂರಿನ ಬಗ್ಗೆ |
ಸಹಕಾರ ಸಚಿವರು | |
9
|
1884 |
ಶ್ರೀ ಆಯನೂರು ಮಂಜುನಾಥ್ |
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬಗ್ಗೆ |
ನಗರಾಭಿವೃದ್ಧಿ ಸಚಿವರು | |
10
|
1886 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ |
ಕೊಡಗು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಪೂರ್ಣವಾಗಿ ಯು.ಜಿ.ಡಿ ವ್ಯವಸ್ಥೆ ಕಲ್ಪಿಸುವ ಕುರಿತು |
ನಗರಾಭಿವೃದ್ಧಿ ಸಚಿವರು | |
11
|
1874 |
ಶ್ರೀ ಕುಶಾಲಪ್ಪ ಎಂ.ಪಿ. |
ಸಣ್ಣ ಕೈಗಾರಿಕೆಯನ್ನು ಪ್ರಾರಂಭಿಸುವ ಕುರಿತು |
ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
12
|
1837 |
ಶ್ರೀ ಹೆಚ್.ಎಂ. ರಮೇಶಗೌಡ |
ರಾಜ್ಯದ ನಗರಸಭೆ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಾಜಕಾಲುವೆಗಳ ಕುರಿತು |
ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
13
|
1858 |
ಶ್ರೀ ಕೆ. ಹರೀಶ್ ಕುಮಾರ್ |
ನಿಗಮ / ಮಂಡಳಿಯ ಕುರಿತು |
ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
14
|
1846 |
ಶ್ರೀ ಪಿ.ಆರ್. ರಮೇಶ್ |
ರಾಜ್ಯದ ಪಾಲಿಕೆ ಮತ್ತು ಮಹಾನಗರ ಪಾಲಿಕೆಗಳ ಕಾರ್ಯವೈಖರಿ ಕುರಿತು |
ನಗರಾಭಿವೃದ್ಧಿ ಸಚಿವರು | |
15
|
1880 |
ಶ್ರೀ ಮುನಿರಾಜು ಗೌಡ ಪಿ.ಎಂ. |
ಹೊಸ ಕೈಗಾರಿಕಾ ಆಸ್ತಿ ತೆರಿಗೆ ನೀತಿ ಕುರಿತು |
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು |