Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 14-09-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
286 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಬಗ್ಗೆ |
ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
2
|
248 |
ಡಾ ತಳವಾರ್ ಸಾಬಣ್ಣ | ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಇಂಜಿಪಲ್ಲಿ ಗ್ರಾಮ ಸ್ಥಳಾಂತರ ಕುರಿತು |
ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
3
|
318 |
ಶ್ರೀ ಮರಿತಿಬ್ಬೇಗೌಡ | ಮೈಸೂರು ಸಕ್ಕರೆ ಕಂಪನಿಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡ ಬಗ್ಗೆ |
ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು | |
4
|
350 |
ಶ್ರೀ ಆರ್ ಧರ್ಮಸೇನ | ಪುರಸಭೆಗಳ ಅಭಿವೃದ್ಧಿ ಬಗ್ಗೆ |
ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
5
|
325 |
ಶ್ರೀ ಕಾಂತರಾಜ್ | ಮೈಸೂರು ಲ್ಯಾಂಪ್ ಉದ್ಯಮದ ಜಾಗದ ಬಗ್ಗೆ |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
6
|
265 |
ಶ್ರೀ ವಿಜಯ ಸಿಂಗ್ | ಬೀದರ್ ಜಿಲ್ಲೆಯ ಕೈಗಾರಿಕೆಗಳ ಕುರಿತು |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು | |
7
|
277 |
ಡಾ ವೈ ಎ ನಾರಾಯಣಸ್ವಾಮಿ | ಯರಗೋಳ್ ಯೋಜನೆ ಬಗ್ಗೆ |
ನಗರಾಭಿವೃದ್ಧಿ ಸಚಿವರು | |
8
|
315 |
ಶ್ರೀ ಅರವಿಂದ ಕುಮಾರ್ ಹರಳಿ | ಬೀದರ್ ಜಿಲ್ಲೆಯ ಯುಜಿಡಿ ಕಾಮಗಾರಿ ಕುರಿತು |
ನಗರಾಭಿವೃದ್ಧಿ ಸಚಿವರು | |
9
|
245 |
ಶ್ರೀ ಎಸ್ ರವಿ | ರಾಜ್ಯದಲ್ಲಿರುವ ಅಂಗವಿಕಲರುಗಳ ಬಗ್ಗೆ |
ಗಣಿ ಮತ್ತು ಭೂವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
10
|
337 |
ಶ್ರೀ ಎನ್ ಅಪ್ಪಾಜಿಗೌಡ | ಗೃಹ ನಿರ್ಮಾಣ ಸಹಕಾರ ಸಂಘಗಳ ಕುರಿತು |
ಸಹಕಾರ ಇಲಾಖೆ ಸಚಿವರು | |
11
|
295 |
ಶ್ರೀ ಆರ್ ಪ್ರಸನ್ನ ಕುಮಾರ್ | ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ |
ಗಣಿ ಮತ್ತು ಭೂವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
12
|
319 |
ಶ್ರೀ ಸಿಎಂ ಇಬ್ರಾಹಿಂ | ಕರ್ನಾಟಕದಲ್ಲಿನ ಅಮೃತನಗರಗಳ ಕುರಿತು |
ನಗರಾಭಿವೃದ್ಧಿ ಸಚಿವರು | |
13
|
09 |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ರಾಜ್ಯದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ |
ಗಣಿ ಮತ್ತು ಭೂವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
14
|
324 |
ಶ್ರೀ ಕೆ ಹರೀಶ್ ಕುಮಾರ್ | ಪೌರಾಡಳಿತ ಇಲಾಖೆಯ ಅನುಮೋದನೆ ಕುರಿತು ನಿವೇಶನ ಮಂಜೂರಾತಿ ಕಾಯ್ದಿರಿಸಿದ ಜಮೀನು ಕುರಿತು |
ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು | |
15
|
251 |
ಶ್ರೀಮತಿ ಭಾರತಿ ಶೆಟ್ಟಿ | ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ವಿಸ್ತರಣೆಗೆ ರಾಜ್ಯ ಸರ್ಕಾರದ ಕ್ರಮಗಳ ಕುರಿತು |
ಸಹಕಾರ ಇಲಾಖೆ ಸಚಿವರು |