Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 12-03-2026ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
01 |
1102
|
ಡಾ. ಆರತಿ ಕೃಷ್ಣ |
ಜಿ.ಬಿ.ಎ. ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳ ಅವ್ಯವಸ್ಥೆ ಕುರಿತು |
ಉಪ ಮುಖ್ಯಮಂತ್ರಿಗಳು |
|
02 |
1079
|
ಶ್ರೀ ಎಂ. ನಾಗರಾಜು |
ಅಬಕಾರಿ ಇಲಾಖೆಯಿಂದ ಸಂಗ್ರಹಿಸಲಾದ ಆದಾಯದ ಬಗ್ಗೆ |
ಅಬಕಾರಿ ಸಚಿವರು |
|
03 |
1122
|
ಶ್ರೀ ಶಶೀಲ್ ಜಿ. ನಮೋಶಿ |
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಂದ ಸಾರ್ವಜನಿಕ ಸೇವೆಗಳಲ್ಲಿ ಸಮಸ್ಯೆಗಳು ಹೆಚ್ಚುತ್ತಿದ್ದು ಶೀಘ್ರವಾಗಿ ನೇಮಕಾತಿಗಳನ್ನು ಮಾಡುವ ಕುರಿತು |
ಮುಖ್ಯಮಂತ್ರಿಗಳು |
|
04 |
1048
|
ಶ್ರೀ ರಾಮೋಜಿಗೌಡ |
ಗೃಹ ನಿರ್ಮಾಣ ಸಂಘಗಳ ಬಗ್ಗೆ |
ಮುಖ್ಯಮಂತ್ರಿಗಳು |
|
05 |
1081
|
ಶ್ರೀಮತಿ ಭಾರತಿ ಶೆಟ್ಟಿ |
ಆಡಳಿತ ಸುಧಾರಣೆ ಕುರಿತಂತೆ ಹಾರನಹಳ್ಳಿ ರಾಮಸ್ವಾಮಿ ಆಯೋಗದ ವರದಿ ಕುರಿತು |
ಮುಖ್ಯಮಂತ್ರಿಗಳು |
|
06 |
1126
|
ಶ್ರೀ ಪಿ.ಹೆಚ್. ಪೂಜಾರ್ |
ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಬಾಗಲಕೋಟೆ ನಗರದಲ್ಲಿನ ಮುಸ್ಲಿಂ ಅಲ್ಯಸಂಖ್ಯಾತರ ಸಮುದಾಯಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿರುವ ಕುರಿತು |
ಉಪ ಮುಖ್ಯಮಂತ್ರಿಗಳು |
|
07 |
1103
|
ಶ್ರೀ ಚಿದಾನಂದ್ ಎಂ. ಗೌಡ |
ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ಸಚಿವರ ಸ್ಥಾನಮಾನ ನೀಡಿರುವ ಬಗ್ಗೆ |
ಮುಖ್ಯಮಂತ್ರಿಗಳು |
|
08 |
1072
|
ಶ್ರೀ ಎಸ್.ಎಲ್. ಭೋಜೇಗೌಡ |
ಬ್ಯಾಂಕ್ ಖಾತೆಯನ್ನು ತೆರೆದಿರುವ ಬಗ್ಗೆ |
ಮುಖ್ಯಮಂತ್ರಿಗಳು |
|
09 |
1007
|
ಶ್ರೀ ಪುಟ್ಟಣ್ಣ |
೨೦೧೭ನೇ ಸಾಲಿನ ಡಿ.ವೈ.ಎಸ್.ಪಿ.ಗಳಿಗೆ ಪದೋನ್ನತಿ ನೀಡುವ ಬಗ್ಗೆ |
ಗೃಹ ಸಚಿವರು |
|
10 |
1012
|
ಡಾ|| ಕೆ. ಗೋವಿಂದರಾಜ್ |
ವಿಚಾರಣಾ ಆಯೋಗದ ವರದಿಗಳ ಮೇಲೆ ಕೈಗೊಂಡಿರುವ ಕ್ರಮಗಳ ಬಗ್ಗೆ |
ಮುಖ್ಯಮಂತ್ರಿಗಳು |
|
11 |
1050
|
ಶ್ರೀ ಕೆ. ವಿವೇಕಾನಂದ |
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಿಗೆ ಅನುದಾನದ ಬಗ್ಗೆ |
ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು |
|
12 |
1054
|
ಶ್ರೀ ಮಧು ಜಿ. ಮಾದೇಗೌಡ |
ಹಾಲಿನಲ್ಲಿ ಕಲಬೆರಕೆ ಅಂಶ ಕಂಡುಬರುತ್ತಿರುವ ಕುರಿತು |
ಮುಖ್ಯಮಂತ್ರಿಗಳು |
|
13 |
1082
|
ಶ್ರೀ ಕಿಶೋರ್ ಕುಮಾರ್ ಪುತ್ತೂರ್ |
ಪೊಲೀಸ್ ನೇಮಕಾತಿ ಬಗ್ಗೆ |
ಗೃಹ ಸಚಿವರು |
|
14 |
1005
|
ಶ್ರೀ ಗೋವಿಂದ ರಾಜು |
ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿರುವ ಬಗ್ಗೆ |
ಗೃಹ ಸಚಿವರು |
|
15 |
1117
|
ಶ್ರೀ ತಿಪ್ಪಣ್ಣಪ್ಪ ಕಮಕನೂರ |
ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ |
ಉಪ ಮುಖ್ಯಮಂತ್ರಿಗಳು |
|
1085 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳ ಕುರಿತು | ಗೃಹ ಸಚಿವರು |