ದಿನಾಂಕ 12-03-2020ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
106 (654)
ಶ್ರೀ ಬಸವರಾಜ ಪಾಟೀಲ್ ಇಟಗಿ

ರಾಯಚೂರು ಪಟ್ಟಣದ ಯರಮರಸ ಪ್ರದೇಶದ ಜೂಜುಕ್ಲಬ್ ಬಗ್ಗೆ (Playing Cards)

ಗೃಹ ಇಲಾಖೆ
2
107 (673+672)

ಶ್ರೀ ಶರಣಪ್ಪ ಮಟ್ಟೂರ

ಶ್ರೀ ಕೆ. ಅಬ್ದುಲ್ ಜಬ್ಬಾರ್

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ದಿಮೆದಾರರ ಬಡ್ಡಿ ರಿಯಾಯಿತಿ ಯೋಜನೆ ಬಗ್ಗೆ

ಮುಖ್ಯಮಂತ್ರಿಗಳು
3
108 (657)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ

ಗೃಹ ಇಲಾಖೆ
4
109 (1019)
ಶ್ರೀ ಪಿ.ಆರ್. ರಮೇಶ್

2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಸಂಬಂಧಿಸಿದಂತೆ

ಮುಖ್ಯಮಂತ್ರಿಗಳು
5
110 (713)
ಶ್ರೀ ತಿಪ್ಪಣ್ಣ ಕಮಕನೂರ

ಬೆಣ್ಣೆತೊರೆ ಅಮರ್ಜಾ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಕುರಿತು

ಜಲಸಂಪನ್ಮೂಲ ಇಲಾಖೆ
6
111 (709)
ಶ್ರೀ ಎಂ. ನಾರಾಯಣಸ್ವಾಮಿ

ರಸ್ತೆ ವಿಸ್ತರಣೆಗೆ ಸ್ವಾಧೀನ ಪಡಿಸಿಕೊಂಡಿರುವ ಕಟ್ಟಡಗಳ ವಂಚನೆ ಪ್ರಕರಣದ ಬಗ್ಗೆ

ಮುಖ್ಯಮಂತ್ರಿಗಳು
7
112 (935)
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
8
113 (718)
ಶ್ರೀ ಅಲ್ಲಂ ವೀರಭದ್ರಪ್ಪ

ವೈ-ಕಗ್ಗಲ್ ಏತ ನೀರಾವರಿ ಯೋಜನೆ ಕುರಿತು

ಜಲಸಂಪನ್ಮೂಲ ಇಲಾಖೆ
9
114 (1007)
ಶ್ರೀ ಅರುಣ ಶಹಾಪುರ

ಅನುದಾನ ರಹಿತ ಕಾನೂನು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
10
115 (677)
ಶ್ರೀ ಎಸ್.ಎಲ್. ಭೋಜೇಗೌಡ

6ನೇ ವೇತನ ಆಯೋಗದ ಅಂತಿಮ ವರದಿ ಅನುಷ್ಠಾನ ಕುರಿತು

ಮುಖ್ಯಮಂತ್ರಿಗಳು
11
116 (716)
ಶ್ರೀ ಮಾನೆ ಶ್ರೀನಿವಾಸ್

ಕರ್ನಾಟಕ ರಾಜ್ಯದಲ್ಲಿ ಟಿ.ಸಿ.ಗಳು ಓವರ್‍ಲೋಡ್‍ಗಳಾಗಿ ಹಾನಿಗೊಳಗಾಗುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು
12
117 (1014)
ಡಾ. ಜೈಮಾಲ ರಾಮಚಂದ್ರ

ಚಿತ್ರರಂಗದ ಕನಸಾಗಿರುವ ಚಿತ್ರನಗರಿ ಕುರಿತು

ಮುಖ್ಯಮಂತ್ರಿಗಳು
13
118 (694+695+696)
ಶ್ರೀ ಸುನೀಲ್‍ಗೌಡ ಬಸನಗೌಡ ಪಾಟೀಲ್

ವಿಜಯಪುರದಲ್ಲಿನ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಕುರಿತು

ಮುಖ್ಯಮಂತ್ರಿಗಳು
14
119 (884)
ಶ್ರೀಮತಿ ಜಯಮ್ಮ

ಅಂತರ್ಜಲ ಮಟ್ಟ ಹೆಚ್ಚಿಸುವ ಕುರಿತು


ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
15
120 (877)
ಶ್ರೀ ಎಸ್. ರವಿ

ರಾಮನಗರ ಬೈಲಮಂಗಲ ವೃಷಭಾವತಿ ಕೆರೆ ರಕ್ಷಣೆ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru