Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 11-12-2023ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
683 |
ಶ್ರೀ ಅ.ದೇವೇಗೌಡ | 10ನೇ ಯೋಜನೆ ಅಡಿಯಲ್ಲಿ ಯುಜಿಸಿಯು ಮಂಜೂರು ಮಾಡಿರುವ ಹುದ್ದೆಗಳ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
2
|
690 |
ಶ್ರೀ ಕೆ.ಹರೀಶ್ ಕುಮಾರ್ | ಆನೆ ದಾಳಿಗೆ ಬಲಿಯಾದ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾದ ಪರಿಹಾರ ಕುರಿತು | ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು | |
3
|
738 |
ಶ್ರೀ ಎಸ್.ಎಲ್ ಭೋಜೇಗೌಡ | ಖಾಸಗಿ ಪ್ರೌಢಶಾಲೆ ಹಾಗೂ ಕಾಲೇಜುಗಳ ಸುರಕ್ಷತೆ ಪ್ರಮಾಣ ಪತ್ರ ಕುರಿತು | ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
4
|
633 |
ಶ್ರೀ ಚಿದಾನಂದ್ ಎಂ. ಗೌಡ | ಸಹಾಯಕ ಪ್ರಾಧ್ಯಾಪಕರುಗಳ ನೇಮಕಾತಿ ವಿಳಂಬ ಕುರಿತು | ಉನ್ನತ ಶಿಕ್ಷಣ ಸಚಿವರು | |
5
|
668 |
ಶ್ರೀ ಎನ್ ರವಿಕುಮಾರ್ | ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಕಾಲುಚೀಲ, ಸೈಕಲ್ ವಿತರಣೆ ಬಗ್ಗೆ | ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
6
|
627 |
ಶ್ರೀ ಪಿ.ಹೆಚ್.ಪೂಜಾರ್ | ರಾಷ್ಟ್ರೀಯ ಆಯುಷ್ ಅಭಿಯಾನದ ಆಸ್ಪತ್ರೆಗಳಲ್ಲಿ ದಾಖಲಾತಿಯ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
7
|
708 |
ಶ್ರೀ ಅಡಗೂರು ಹೆಚ್. ವಿಶ್ವನಾಥ್ | ಸರ್ಕಾರಿ ಅನುದಾನಿತ ಡಿಪ್ಲೋಮಾ ಕಾಲೇಜುಗಳಲ್ಲಿ ಮಂಜೂರಾದ ಪ್ರಾಧ್ಯಾಪಕರ ಹುದ್ದೆಗಳ ಕುರಿತು | ಉನ್ನತ ಶಿಕ್ಷಣ ಸಚಿವರು | |
8
|
692 |
ಶ್ರೀ ಶರವಣ ಟಿ.ಎ. | ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು | ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
9
|
742+1090 |
ಶ್ರೀ ಮರಿತಿಬ್ಬೆಗೌಡ + ಶ್ರೀ ಎಸ್. ವ್ಹಿ. ಸಂಕನೂರ | ಸ್ವಾಯತ್ತ ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜುಗಳಲ್ಲಿ ಸಿ ಅಂಡ್ ಆರ್ ಜಾರಿ ಬಗ್ಗೆ | ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು | |
10
|
675 |
ಶ್ರೀಮತಿ ಹೇಮಲತಾ ನಾಯಕ್ | ಜ್ಯೋತಿ ಸಂಜೀವಿನಿ ಯೋಜನೆ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
11
|
727 |
ಶ್ರೀ ಕೇಶವ ಪ್ರಸಾದ್ ಎಸ್ | ಅನ್ನಭಾಗ್ಯ ಯೋಜನೆಯ ಬಗ್ಗೆ | ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು | |
12
|
680 |
ಶ್ರೀ ಎಸ್. ರುದ್ರೇಗೌಡ | ಹುಟ್ಟಿನಿಂದಲೇ ಬರುವ ಹಿಮೋಫಿಲಿಯಾ ಎಂಬ ಮಾರಣಾಂತಿಕ ಖಾಯಿಲೆಯ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
13
|
605 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲೆಯ ಹಿಮ್ಸ್ ನಿರ್ದೇಶಕರು ಸುಳ್ಳು /ನಕಲಿ ದಾಖಲೆ ನೀಡಿ ನಿರ್ದೇಶಕರ ಪದವಿಗೆ ತ್ರೀ- ಸದಸ್ಯ ಪೀಠದ ತಾಂತ್ರಿಕ ಅನುಮೋದನೆ ಬಗ್ಗೆ | ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು | |
14
|
604 |
ಶ್ರೀಮತಿ ಭಾರತಿಶೆಟ್ಟಿ | ಪಡಿತರ ಅಕ್ಕಿ ಕಳ್ಳಸಾಗಾಣೆ ಬಗ್ಗೆ | ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು | |
15
|
628 |
ಶ್ರೀ ಎಸ್. ವ್ಹಿ. ಸಂಕನೂರ | ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಪದೋನ್ನತಿ ನೀಡುವ ಕುರಿತು | ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು |