ದಿನಾಂಕ 04-03-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
91 (624)
ಶ್ರೀ ಸುನೀಲ್ ವಲ್ಯಾಪುರ್

ಕಲಬುರಗಿ ಜಿಲ್ಲೆಯಲ್ಲಿನ ಕಳ್ಳತನದ ಪ್ರಕರಣಗಳ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
2
92 (627)
ಶ್ರೀ ಹೆಚ್. ಎಂ. ರಮೇಶ ಗೌಡ

ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
3
93 (597)
ಡಾ. ಚಂದ್ರಶೇಖರ್ ಬಿ. ಪಾಟೀಲ್

ಅಕ್ರಮವಾಗಿ ಗಾಂಜಾ ಮಾರಾಟವಾಗುತ್ತಿರುವುದರ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
4
94 (684)
ಶ್ರೀ ಕಾಂತರಾಜ್(ಬಿಎಂಎಲ್)

ಬಿ. ಎಂ. ಆರ್. ಸಿ. ಎಲ್. ಗುತ್ತಿಗೆ ನೌಕರರ ನೇಮಕಾತಿಯ ಬಗ್ಗೆ

ಮುಖ್ಯಮಂತ್ರಿಗಳು
5
95 (674)
ಶ್ರೀ ಎಸ್. ಎಲ್. ಭೋಜೇಗೌಡ

ಎನ್. ಪಿ. ಎಸ್. ಬಗ್ಗೆ

ಮುಖ್ಯಮಂತ್ರಿಗಳು
6
96 (672)
ಶ್ರೀ ಕೆ. ಟಿ. ಶ್ರೀಕಂಠೇಗೌಡ

ಮಂಡ್ಯ ಜಿಲ್ಲೆಯ ನಾಲೆಗಳ ಅಭಿವೃದ್ಧಿ ಬಗ್ಗೆ

ಜಲಸಂಪನ್ಮೂಲ ಇಲಾಖೆ
7
97 (709)
ಶ್ರೀ ಆರ್. ಧರ್ಮಸೇನ

ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಸಭೆ ನಡೆಸುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
8
98 (779)
ಶ್ರೀ ಬಿ. ಎಂ. ಫಾರೂಖ್

ನವೀಕರಿಸಬಹುದಾದ ಇಂಧನ ಉತ್ಪಾದನೆಗಳ ಉತ್ತೇಜನ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
9
99 (703)
ಶ್ರೀ ಪ್ರಕಾಶ್ ಕೆ. ರಾಥೋಡ್

ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ

ಮುಖ್ಯಮಂತ್ರಿಗಳು
10
100 (606)
ಶ್ರೀ ಅ. ದೇವೇಗೌಡ

ಸ್ವಚ್ಛ ಬೆಂಗಳೂರು ಕುರಿತು

ಮುಖ್ಯಮಂತ್ರಿಗಳು
11
101 (631)
ಶ್ರೀ ಎಂ. ನಾರಾಯಣಸ್ವಾಮಿ

ತಮಿಳುನಾಡು ರಾಜ್ಯವು ಅಕ್ರಮವಾಗಿ ನದಿ-ಜೋಡಣೆ ಯೋಜನೆಯನ್ನು ಕೈಗೆತ್ತಿಕೊಂಡಿರುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
12
102 (689)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣದ ಕುರಿತು

ಮುಖ್ಯಮಂತ್ರಿಗಳು
13
103 (660)
ಡಾ: ವೈ. ಎ. ನಾರಾಯಣಸ್ವಾಮಿ

ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ವಿವರ

ಮುಖ್ಯಮಂತ್ರಿಗಳು
14
104 (666)
ಶ್ರೀ ಕೆ. ಎ. ತಿಪ್ಪೇಸ್ವಾಮಿ

ಜಿ.ಎಸ್.ಟಿ. ಕೊರತೆ ಬಗ್ಗೆ

ಮುಖ್ಯಮಂತ್ರಿಗಳು
15
105 (701)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರು ಉಪಯೋಗಿಸುವ ಪಂಪ್‍ಸೆಟ್‍ಗಳಿಗೆ ಅವು ಬಳಕೆಯಾದ ಅವಧಿಗೆ ಮಾತ್ರ ಶುಲ್ಕ ವಿಧಿಸುವ ಬಗ್ಗೆ

ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru