| ತಂದೆಯ ಹೆಸರು |
ಶ್ರೀ ನರಸಪ್ಪ |
| ತಾಯಿಯ ಹೆಸರು |
- |
| ಜನ್ಮ ದಿನಾಂಕ |
01-10-1959
|
| ಜನ್ಮ ಸ್ಥಳ |
ಮಲ್ಕಾಪೂರೆ ಗ್ರಾಮ, ಬೀದರ್ ತಾಲ್ಲೂಕು/ಜಿಲ್ಲೆ |
| ವಿವಾಹಿತರೆ |
ವಿವಾಹಿತರು |
| ಪತ್ನಿಯ ಹೆಸರು |
ಶ್ರೀಮತಿ ರಾಜೇಶ್ವರಿ ಮಲ್ಕಾಪೂರೆ |
| ಮಕ್ಕಳು |
ಗಂಡು - 01
ಹೆಣ್ಣು - 01 |
| ವಿದ್ಯಾರ್ಹತೆ |
ಡಿಪ್ಲಮೋ ಇನ್ ಸಿವಿಲ್ ಇಂಜಿನಿಯರಿಂಗ್ |
| ವೃತ್ತಿ |
ಕೃಷಿ ವ್ಯಾಪಾರ, ಇಂಜಿನಿಯರಿಂಗ್ ಕನ್ಸಲ್ಟೆನ್ಸಿ |
| ಖಾಯಂ ವಿಳಾಸ : |
| # 19-1-166, ಶಿವನಗರ (ದಕ್ಷಿಣ) ಬೀದರ್ - 585401 |
| ದೂರವಾಣಿ ಸಂಖ್ಯೆ. (08482) 225992. |
|
| ಈಗಿನ ವಿಳಾಸ : |
| ಕೊಠಡಿ ಸಂಖ್ಯೆ:130, ಶಾಸಕರ ಭವನ, ಬೆಂಗಳೂರು |
|
| ಹೊಂದಿರುವ ಸ್ಥಾನಮಾನಗಳು |
|
| 18-06-2012 ರಿಂದ 17-06-2018 |
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ರಾಜ್ಯಾಧ್ಯಕ್ಷರು, ಕರ್ನಾಟಕ ಪ್ರದೇಶ ಕುರುಬರ ಸಂಘ ಜನರಲ್ ಸೆಕ್ರೆಟರಿ, ಭಾರತೀಯ ಜನತಾ ಪಕ್ಷ ಕರ್ನಾಟಕ |
|
|
| ಹವ್ಯಾಸಗಳು |
- |
| ಇತರೆ ಮಾಹಿತಿ |
- |
|