ಕರ್ನಾಟಕ ವಿಧಾನ ಪರಿಷತ್ತು
ಶ್ರೀಮತಿ ವಿಮಲಾಗೌಡ
ಕ್ಷೇತ್ರ   : ವಿಧಾನಸಭೆಯಿಂದ ಚುನಾಯಿತರಾದವರು
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ  : -
ತಂದೆಯ ಹೆಸರು ದಿ: ಹೆಚ್. ವೆಂಕಟಪ್ಪ
ತಾಯಿಯ ಹೆಸರು
ಜನ್ಮ ದಿನಾಂಕ 20-11-1955
ಜನ್ಮ ಸ್ಥಳ ಬೆಂಗಳೂರು
ವಿವಾಹಿತರೆ ವಿವಾಹಿತರು
ಪತಿಯ ಹೆಸರು ಶ್ರೀ ಹೆಚ್.ಎಲ್. ಗೌಡ
ಮಕ್ಕಳು ಗಂಡು-2
ವಿದ್ಯಾರ್ಹತೆ ಬಿ.ಎ., ಪದವೀಧರೆ
ವೃತ್ತಿ ಕೈಗಾರಿಕೋದ್ಯಮಿ
ಈಗಿನ ವಿಳಾಸ
ನಂ.1113, ‘ಭೂವಿ’, 20ನೇ ಅಡ್ಡರಸ್ತೆ, 3ನೇ ಸೆಕ್ಟರ್,
ಹೆಚ್.ಎಸ್.ಆರ್. ಬಡಾವಣೆ, ಬೆಂಗಳೂರು-560034
ದೂರವಾಣಿ ಸಂಖ್ಯೆ. (080) ,25729019, 9900162739(ಮೊ)
ಫ್ಯಾಕ್ಟರಿ ವಿಳಾಸ
ವಿಮಲ್ ಸ್ಟೋನ್ ಕ್ರಷರ್, ಕರೀಜೀರಹಳ್ಳಿ, ಬೆಳ್ಳೂರು ಹೋಬಳಿ,
ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ.
ದೂರವಾಣಿ ಸಂಖ್ಯೆ. (08) , 9480701130(ಮೊ)
ಹೊಂದಿರುವ ಸ್ಥಾನಮಾನಗಳು
17-01-2011 ರಿಂದ ಉಪ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು
18-06-2006 ರಿಂದ 17-06-2012 ರವರೆಗೆ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
2006 - 2006 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1985-1988 ಪ್ರಧಾನ ಕಾರ್ಯದರ್ಶಿ, ಮಹಿಳಾ ಘಟಕ, ಭಾರತೀಯ ಜನತಾ ಪಾರ್ಟಿ
1998 ಕಾರ್ಯದರ್ಶಿ, ರಾಜ್ಯ ಭಾರತೀಯ ಜನತಾ ಪಾರ್ಟಿ
1995 ಮತ್ತು 1999 ನಿರ್ದೇಶಕರು, ಬೆಂಗಳೂರು ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್
1999 ಅಧ್ಯಕ್ಷರು, ರಾಜ್ಯ ಮಹಿಳಾ ಘಟಕ, ಭಾರತೀಯ ಜನತಾ ಪಾರ್ಟಿ
ಉಪಾಧ್ಯಕ್ಷರು, ರಾಷ್ಟ್ರೀಯ ಮಹಿಳಾ ಮೋರ್ಚಾ, ಭಾರತೀಯ ಜನತಾ ಪಾರ್ಟಿ
ಹವ್ಯಾಸಗಳು ಓದುವುದು, ಬರೆಯುವುದು
 

Top