<%@ Page Language="VB" AutoEventWireup="false" CodeFile="Kan_Chikkamadhu.aspx.vb" Inherits="Kan_Chikkamadhu" %> Untitled Page
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಡಿ.ಎಸ್. ವೀರಯ್ಯ
ಕ್ಷೇತ್ರ    : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಸಿದ್ದಯ್ಯ
ತಾಯಿಯ ಹೆಸರು -
ಜನ್ಮ ದಿನಾಂಕ 02-01-1946
ಜನ್ಮ ಸ್ಥಳ ಕಾಡುಕೊತ್ತನಹಳ್ಳಿ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಎಸ್. ರಾಜೇಶ್ವರಿ
ಮಕ್ಕಳು ಗಂಡು - 02
ಹೆಣ್ಣು - 01
ವಿದ್ಯಾರ್ಹತೆ ಎಂ.ಕಾಂ., ಎಲ್.ಎಲ್.ಬಿ., ಡಿ.ಜಿ., ಡಿ.ಪಿ.ಎಂ., ಎ.ಆರ್.,  
ವೃತ್ತಿ ಸಮಾಜ ಸೇವೆ
ಖಾಯಂ ವಿಳಾಸ :
ನಂ.73, ಬನಶಂಕರಿ 3ನೇ ಹಂತ, ಬಿ.ಡಿ.ಎ. ಬಡಾವಣೆ,
ಆವಲಹಳ್ಳಿ, ಗಿರಿನಗರ, ಬೆಂಗಳೂರು-560085.
ದೂರವಾಣಿ ಸಂಖ್ಯೆ. (080) 26743918. 9448091814 (ಮೋ)
ಈಗಿನ ವಿಳಾಸ :
-
ಹೊಂದಿರುವ ಸ್ಥಾನಮಾನಗಳು
18-06-2006 ರಿಂದ 17-06-2012 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹಿರಿಯ ಪ್ರಬಂಧಕ(ಬ್ಯಾಂಕ್)
ಹವ್ಯಾಸಗಳು ಸಾಹಿತ್ಯ, ಕವಿ, ಪತ್ರಕರ್ತ
ಇತರೆ ಮಾಹಿತಿ -
 

Top