<%@ Page Language="VB" AutoEventWireup="false" CodeFile="Kan_Chikkamadhu.aspx.vb" Inherits="Kan_Chikkamadhu" %> Untitled Page
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಎಂ. ಶ್ರೀನಿವಾಸ್
ಕ್ಷೇತ್ರ    : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ     : ಜನತಾದಳ (ಜಾತ್ಯಾತೀತ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಹೆಚ್. ಮಂಜಪ್ಪ
ತಾಯಿಯ ಹೆಸರು -
ಜನ್ಮ ದಿನಾಂಕ 30-01-1945
ಜನ್ಮ ಸ್ಥಳ ಚಿಕ್ಕಮಗಳೂರು ಜಿಲ್ಲೆ, ನರಸಿಂಹರಾಜಪುರ.
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ನಳಿನಿ ಶ್ರೀನಿವಾಸ್
ಮಕ್ಕಳು ಗಂಡು - 01
ಹೆಣ್ಣು-01
ವಿದ್ಯಾರ್ಹತೆ ಮೆಕಾನಿಕಲ್ ಎಂಜಿನಿಯರಿಂಗ್
ವೃತ್ತಿ ಕೈಗಾರಿಕೋದ್ಯಮಿ
ಖಾಯಂ ವಿಳಾಸ :
ನಂ.302, 1ನೇ ಬ್ಲಾಕ್, 6ನೇ ಕ್ರಾಸ್,
ಆರ್.ಟಿ.ನಗರ, ಬೆಂಗಳೂರು-560032.
ದೂರವಾಣಿ ಸಂಖ್ಯೆ. (080) 2330747. 9844025775 (ಮೊ)
ಈಗಿನ ವಿಳಾಸ :
-
ಹೊಂದಿರುವ ಸ್ಥಾನಮಾನಗಳು
15-06-2010 ರಿಂದ 14-06-2016 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹವ್ಯಾಸಗಳು ಪ್ರಪಂಚದ ಹಲವಾರು ದೇಶಗಳನ್ನು ಒಬ್ಬ ಪ್ರವಾಸಿಯಾಗಿ ಸಂದರ್ಶಿಸುವುದು, ವಿವಿಧ ದೇಶ-ಪ್ರದೇಶಗಳ ಜನರ ಹವ್ಯಾಸ, ಸಂಸ್ಕೃತಿ, ಜೀವನ ಶೈಲಿಯ ಬಗೆಗಿನ ಆಸಕ್ತಿ, ಕ್ರೀಡೆ, ಸಂಗೀತ, ಪುಸ್ತಕಗಳನ್ನು ಓದುವುದು, ಸಮಾಜ ಸೇವಾ ಚಟುವಟಿಕೆಗಳಿಗೆ ಉತ್ತೇಜನ ಹಾಗೂ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ.
ಇತರೆ ಮಾಹಿತಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ (4 ವರ್ಷಗಳು)
ನಿರ್ದೇಶಕರು- ಮಂಗಳೂರು ಕೆಮಿಕಲ್ ಫರ್ಟಿಲೈಜರ್ಸ್
ನಿರ್ದೇಶಕರು- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ
 

Top