<%@ Page Language="VB" AutoEventWireup="false" CodeFile="Kan_Chikkamadhu.aspx.vb" Inherits="Kan_Chikkamadhu" %> Untitled Page
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಎಸ್. ನಾಗರಾಜು
(ಸಂದೇಶ್ ನಾಗರಾಜು)
ಕ್ಷೇತ್ರ    : ಸ್ಥಳೀಯ ಸಂಸ್ಥೆಗಳ ಕ್ಷೇತ್ರ 
ಪಕ್ಷ     : ಜನತಾದಳ (ಜಾತ್ಯಾತೀತ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಸುಬ್ಬೇಗೌಡ
ತಾಯಿಯ ಹೆಸರು -
ಜನ್ಮ ದಿನಾಂಕ 16-08-1945
ಜನ್ಮ ಸ್ಥಳ ಮೈಸೂರು
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ನೇತ್ರಾವತಿ
ಮಕ್ಕಳು ಗಂಡು-02
ಹೆಣ್ಣು-01
ವಿದ್ಯಾರ್ಹತೆ ಬಿ.ಎಸ್ಸಿ.,
ವೃತ್ತಿ ವ್ಯಾಪಾರ, ಚಿತ್ರ ನಿರ್ಮಾಪಕರು
ಖಾಯಂ ವಿಳಾಸ
185, ನ್ಯೂ ಲೇಔಟ್, ಇಂದಿರಾನಗರ,
ಮೈಸೂರು-570010.
ದೂರವಾಣಿ ಸಂಖ್ಯೆ. -
ಈಗಿನ ವಿಳಾಸ
ನಂ.2, ಜಲಕೃಪ, ಯಮುನಬಾಯಿ ರಸ್ತೆ,
ಮಾಧವನಗರ, ಬೆಂಗಳೂರು-560001.
ಹೊಂದಿರುವ ಸ್ಥಾನಮಾನಗಳು
06-01-2010 ರಿಂದ 05-01-2016 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಉಪಾಧ್ಯಕ್ಷರು, ಅಪೆಕ್ಸ್ ಬ್ಯಾಂಕ್
ಅಧ್ಯಕ್ಷರು, ಡಿ.ಸಿ.ಸಿ. ಬ್ಯಾಂಕ್
ಹವ್ಯಾಸಗಳು ಗಾಲ್ಫ್
ಇತರೆ ಮಾಹಿತಿ -
 

Top