| ತಂದೆಯ ಹೆಸರು |
ದಿ: ಪುಟ್ಟಣ್ಣಯ್ಯ |
| ತಾಯಿಯ ಹೆಸರು |
- |
| ಜನ್ಮ ದಿನಾಂಕ |
22-04-1966 |
| ಜನ್ಮ ಸ್ಥಳ |
ಕಾಡಂಕನಹಳ್ಳಿ |
| ವಿವಾಹಿತರೆ |
ವಿವಾಹಿತರು |
| ಪತ್ನಿಯ ಹೆಸರು |
ಶ್ರೀಮತಿ ವಿದ್ಯಾಮಣಿ ಕೆ.ಎಸ್. |
| ಮಕ್ಕಳು |
ಗಂಡು-01 ಹೆಣ್ಣು - 01 |
| ವಿದ್ಯಾರ್ಹತೆ |
ಎಂ.ಎ.,(ಇತಿಹಾಸ) |
| ವೃತ್ತಿ |
ವ್ಯವಸಾಯ ಮತ್ತು ಸಮಾಜ ಸೇವೆ |
| ಖಾಯಂ ವಿಳಾಸ : |
| ಕಾಡಂಕನಹಳ್ಳಿ, ಎಲೆ ತೋಟದ ಹಳ್ಳಿ ಅಂಚೆ, |
| ವಿರೂಪಾಲ್ಷಿಪುರ ಹೊಬಳಿ, ಚನ್ನಪಟ್ಟಣ ತಾಲ್ಲೂಕು, |
| ರಾಮನಗರ ಜಿಲ್ಲೆ. |
ದೂರವಾಣಿ ಸಂಖ್ಯೆ. (080) 22359122(ಶಾ.ಭ),
(080) 23216315(ಮನೆ) |
|
| ಈಗಿನ ವಿಳಾಸ : |
| ನಂ.58, 3ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ,
|
| ಬಸವೇಶ್ವರ ಲೇಔಟ್, ವಿಜಯನಗರ, ಬೆಂಗಳೂರು-560040 . |
|
| ಹೊಂದಿರುವ ಸ್ಥಾನಮಾನಗಳು |
|
| 21-01-2009 ರಿಂದ 20-01-2011 |
ಉಪ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು
|
| 2008 - 2014 |
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
|
| 2002 - 2008 |
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
|
|
|
| ಹವ್ಯಾಸಗಳು |
ಓದುವುದು |
| ಕಾರ್ಯಕ್ಷೇತ್ರದ ವಿವರ |
2004 ಕಾರ್ಯದರ್ಶಿ ಪ್ರದೇಶ ಜಾತ್ಯಾತೀತ ಜನತಾಳ
1988-1989 ಫೈನ್ ಆರ್ಟ್ಸ್ ಜಾಯಿಂಟ್ ಸೆಕ್ರೆರಿ (ಚುನಾಯಿತ) ವಿದ್ಯಾರ್ಥಿ ಸಂಘ ಸರ್ಕಾರಿ ಕಲಾ ಕಾಲೇಜು ಬೆಂಗಳೂರು
1989-1990 ಉಪಾಧ್ಯಕ್ಷರು, (ಚುನಾಯಿತ) ವಿದ್ಯಾರ್ಥಿ ಸಂಘ ಸರ್ಕಾರಿ ಕಲಾ ಕಾಲೇಜು ಬೆಂಗಳೂರು 1993-1994 ಪ್ರಧಾನ ಕಾರ್ಯದರ್ಶಿ, (ಚುನಾಯಿತ) ಔ್ಙನಭಾರತಿ ವಿದ್ಯಾರ್ಥಿ ಸಂಘ ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು
1994-1995 ಅಧ್ಯಕ್ಷರು, (ಚುನಾಯಿತ) ಔ್ಙನಭಾರತಿ ವಿದ್ಯಾರ್ಥಿ ಸಂಘ ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು 1995-1999 ಸೆನೆಟ್ ಸದಸ್ಯ, (ಚುನಾಯಿತ) ಬೆಂಗಳೂರು ವಿಶ್ವವಿದ್ಯಾನಿಲಯ, ಸಾಮಾನ್ಯ ಪದವೀಧರರ ಕ್ಷೇತ್ರದಿಂದ
ಆಯ್ಕೆ
1996-1999 ಸಿಂಡಿಕೇಟ್ ಸದಸ್ಯ, (ಚುನಾಯಿತ) ಬೆಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಕ್ಷೇತ್ರದಿಂದ ಆಯ್ಕೆ, ಬೆಂಗಳೂರು ವಿಶ್ವವಿದ್ಯಾನಿಲಯ 1999-2000 ಸೆನೆಟ್ ಸದಸ್ಯ, (ಚುನಾಯಿತ) ಸಾಮಾನ್ಯ ಪದವೀಧರರ ಕ್ಷೇತ್ರದಿಂದ ಎರಡನೇ ಭಾರಿಗೆ ಆಯ್ಕೆ
1999-2000 ಸಿಂಡಿಕೇಟ್ ಸದಸ್ಯ, (ಚುನಾಯಿತ) ಬೆಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಕ್ಷೇತ್ರದಿಂದ 2ನೇ ಬಾರಿಗೆ ಆಯ್ಕೆ 2000-2001 ಹಣಕಾಸು ಸಮಿತಿ ಸದಸ್ಯ, (ಚುನಾಯಿತ) ಸಿಂಡಿಕೇಟ್ ನಿಂದ ಫೈನಾನ್ಸ್ ಸಮಿತಿಗೆ ಆಯ್ಕೆ, ಬೆಂಗಳೂರು ವಿಶ್ವವಿದ್ಯಾನಿಲಯ
2001 ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ನಿಂದ ಅಕಾಡೆಮಿಕ್ ಕೌನ್ಸಿಲ್ಗೆ ಆಯ್ಕೆ, ಬೆಂಗಳೂರು ವಿಶ್ವವಿದ್ಯಾನಿಲಯ. 2003 ನಿರ್ದೇಶರು, ರಾಜ್ಯ ಇಕ್ಕಲಿಗರ ಸಂಘ. 2006 ಸೆನೆಟ್ ಸದಸ್ಯ, ರಾಜೀವ್ ಗಾಂಧಿ ಆರೋಗ ವಿಶ್ವವಿದ್ಯಾನಿಲಯ.
2006 ಅಕಾಡೆಮಿಕ್ ಕೌನ್ಸಿಲ್ ಸದಸ್ಯ, ಬೆಂಗಳೂರು ವಿಶ್ವವಿದ್ಯಾನಿಲಯ. |
| ಇತರೆ ಮಾಹಿತಿ |
ವಿದೇಶ ಭೇಟಿ : ಸೆಪ್ಟಂಬರ್ 01-03-2000 ರಂದು ಅಮೇರಿಕದ ಹೋಸ್ಟನ್ ನಗರದಲ್ಲಿ ನಡೆದ ಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರತಿನಿಧಿ |
|