<%@ Page Language="VB" AutoEventWireup="false" CodeFile="Kan_Chikkamadhu.aspx.vb" Inherits="Kan_Chikkamadhu" %> Untitled Page
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ
ಕ್ಷೇತ್ರ    : ಸ್ಥಳೀಯ ಸಂಸ್ಥೆಗಳ ಕ್ಷೇತ್ರ
ಪಕ್ಷ     : ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ (ಭಾ.ರಾ.ಕಾಂ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ದಿವಂಗತ ಹಿರಿಯಣ್ಣ ಶೆಟ್ಟಿ
ತಾಯಿಯ ಹೆಸರು -
ಜನ್ಮ ದಿನಾಂಕ 04-09-1950
ಜನ್ಮ ಸ್ಥಳ ಕೊಲ್ಕೆ ಬೈಲ್, ಉಡುಪಿ ಜಿಲ್ಲೆ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಲಕ್ಷ್ಮಿ ಪಿ. ಶೆಟ್ಟಿ
ಮಕ್ಕಳು ಹೆಣ್ಣು - 01
ವಿದ್ಯಾರ್ಹತೆ ಬಿ.ಎ.,
ವೃತ್ತಿ ವ್ಯವಸಾಯ
ಖಾಯಂ ವಿಳಾಸ :
ಹುಯ್ಯಾರು, ಹಿಲಿಯಾನ ಅಂಚೆ,
ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ-576212.
ದೂರವಾಣಿ ಸಂಖ್ಯೆ. (08254) 720662(ಕಛೇರಿ),
(08259) 781246(ಮನೆ). 9448012500 (ಮೊ)
ಈಗಿನ ವಿಳಾಸ :
-
ಹೊಂದಿರುವ ಸ್ಥಾನಮಾನಗಳು
06-01-2010 ರಿಂದ 05-01-2016 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
2004 - 2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1993, 1985, 1989, 1994 ಸದಸ್ಯರು, ಕರ್ನಾಟಕ ವಿಧಾನ ಸಭೆ, ಕುಂದಾಪುರ ಕ್ಷೇತ್ರ
ಅಧ್ಯಕ್ಷರು, ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ
ಉಪಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ
ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ
ಜಂಟಿ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಹವ್ಯಾಸಗಳು ಓದುವುದು
ಇತರೆ ಮಾಹಿತಿ ವಿಧಾನ ಸಭೆಯ ಸದಸ್ಯರಾದ ಅವಧಿಯಲ್ಲಿ ಸಾಮಾಜಿಕವಾಗಿ ದುರ್ಬಲ ವರ್ಗದವರನ್ನು ಗುರುತಿಸಲು ಹಾಗೂ ವಿವಿಧ ಕಲ್ಯಾಣ ಯೋಜನೆಗಳಡಿ ನಿಗದಿಪಡಿಸಲಾದ ಮೊಬಲಗು ಅರ್ಹಪಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಲು ಅರ್ಪಣಾ ಮನೋಭಾವವುಳ್ಳ ಸ್ವಯಂ ಸೇವಕರ ಒಂದು ವರ್ಗವನ್ನೇ ತಯಾರು ಮಾಡುವಲ್ಲಿ ಯಶಸ್ವಿಯಾಗಿರುವುದು. ತಮ್ಮ ಕ್ಷೇತ್ರದಲ್ಲಿ ಕಾರ್ಯ ರೂಪಕ್ಕೆ ತಂದ ಈ ವ್ಯವಸ್ಥಿತವಾದ ಏರ್ಪಾಟು ಇಂದಿಗೂ ಕೂಡ ಕ್ರಿಯಾಶೀಲವಾಗಿದ್ದು, ಜನತೆಗಾಗಿ ಸಮಾಜದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳ ಮತ್ತು ಅಪರಾಧಿಕ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಿದೆ.
 

Top