ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಮರಿತಿಬ್ಬೇಗೌಡ
ಕ್ಷೇತ್ರ    :            ಶಿಕ್ಷಕರ ಕ್ಷೇತ್ರ
ಪಕ್ಷ     :            ಜನತಾದಳ (ಜಾತ್ಯಾತೀತ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಹನುಮೇಗೌಡ
ತಾಯಿಯ ಹೆಸರು -
ಜನ್ಮ ದಿನಾಂಕ 01-07-1959
ಜನ್ಮ ಸ್ಥಳ ಮಳವಳ್ಳಿ, ಮಂಡ್ಯ ಜಿಲ್ಲೆ.
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಎಂ.ಎಸ್. ವಿಜಯ
ಮಕ್ಕಳು ಗಂಡು-01
ವಿದ್ಯಾರ್ಹತೆ ಎಂ.ಎ.,(ಇತಿಹಾಸ)  
ವೃತ್ತಿ ವ್ಯವಸಾಯ
ಖಾಯಂ ವಿಳಾಸ
ಅಂಚೆ ದೊಡ್ಡಿ, ಕಂದೇಗಾಲ್ ಅಂಚೆ,
ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ -571430.
ದೂರವಾಣಿ ಸಂಖ್ಯೆ. (08231)-342133 (ಮಳವಳ್ಳಿ), 472137, 9448044899(ಮೊ)
ಈಗಿನ ವಿಳಾಸ
ನಂ.3051, ಪೇಟೆ ಮಳವಳ್ಳಿ ಟೌನ್,
ಮಂಡ್ಯ ಜಿಲ್ಲೆ.
ಹೊಂದಿರುವ ಸ್ಥಾನಮಾನಗಳು
22-06-2006 ರಿಂದ 21-06-2012 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
2000-2006 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1977-1980 ಪ್ರಧಾನ ಕಾರ್ಯದರ್ಶಿ, ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಮಳವಳ್ಳಿ
1981-1983 ಪ್ರಧಾನ ಕಾರ್ಯದರ್ಶಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸಂಘ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ
1993-1999 ಮೈಸೂರು ವಿಶ್ವವಿದ್ಯಾಲಯ ಸೆನೆಟ್, ಸಿಂಡಿಕೇಟ್ ಸದಸ್ಯರು, ಹಣಕಾಸು ಸಮಿತಿಯ ಸದಸ್ಯರು
1993 ನಿರ್ದೇಶಕರು, ಪ್ರಾಥಮಿಕ ಕೃಷಿ ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಲಿಮಿಟೆಡ್
1995-1997 ಬ್ಲಾಕ್ ಅಧ್ಯಕ್ಷರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಮಳವಳ್ಳಿ
1998 ಅಧ್ಯಕ್ಷರು, ಪ್ರಾಥಮಿಕ ಕೃಷಿ ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಲಿಮಿಟೆಡ್
1998 ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಡ್ಯ
ಹವ್ಯಾಸಗಳು ಕ್ರೀಡೆ ಮತ್ತು ಓದುವುದು
ಇತರೆ ಮಾಹಿತಿ -
 

Top