ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಕ್ಷೇತ್ರ    : ಶಿಕ್ಷಕರ ಕ್ಷೇತ್ರ
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ದಿ: ಕೆ. ಸುಬ್ರಾಯ ಕಾರ್ಣಿಕ್
ತಾಯಿಯ ಹೆಸರು -
ಜನ್ಮ ದಿನಾಂಕ 06-04-1959
ಜನ್ಮ ಸ್ಥಳ ಕಾರ್ಕಳ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಡಾ: ಜ್ಯೋತಿ ಗಣೇಶ್
ಮಕ್ಕಳು -
ವಿದ್ಯಾರ್ಹತೆ ಬಿ.ಎಸ್ಸಿ., ಅಗ್ರಿಕಲ್ಚರ್
ವೃತ್ತಿ ಶೈಕ್ಷಣಿಕ ಆಡಳಿತ
ಖಾಯಂ ವಿಳಾಸ
ಕೆ.ಸುಬ್ರಾಯ ಕಾರ್ಣಿಕ್, ಅಂಚೆ: ಕೆರ್ವಾಶೆ,
ಕಾರ್ಕಳ ತಾಲ್ಲೂಕು, ಉಡಪಿ ಜಿಲ್ಲೆ.
ದೂರವಾಣಿ ಸಂಖ್ಯೆ. -.
ಈಗಿನ ವಿಳಾಸ
ಹೆಚ್ ಎ-41, ಹಿಸ್ ಗ್ರೇಸ್, ಬ್ಯಾರೀಸ್ ಅಪಾರ್ಟ್ ಮೆಂಟ್ಸ್,
ಮಾರ್ಟಿನ್ ಪಾಯಸ್ ರಸ್ತೆ, ಹ್ಯಾಟ್ ಹೆಲ್, ಮಂಗಳೂರು-575006.
ದೂರವಾಣಿ ಸಂಖ್ಯೆ. (0824) 2440561, 2450141(ಮನೆ), 9845225940(ಮೊ)
ಹೊಂದಿರುವ ಸ್ಥಾನಮಾನಗಳು
22-06-2006 ರಿಂದ 21-06-2012

2008 
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಭಾರತ ಸೇನೆಯಲ್ಲಿ ಅಧಿಕಾರಿಯಾಗಿದ್ದರು
ಲೆಮಿನಾ ಸಸ್ಪೆನ್ಷನ್ ಪ್ರಾಡಕ್ಟ್ಸ್ ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್
ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್
ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ 
ಹವ್ಯಾಸಗಳು. ಓದುವುದು,ಶಾಸ್ತ್ರೀಯ ಸಂಗೀತ, ಟ್ರಕಿಂಗ್, ಸಮಾಜಸೇವೆ
ಇತರೆ ಮಾಹಿತಿ ಮಾಜಿ ಅಧಿಕಾರಿ, ಭಾರತೀಯ ಭೂಸೇನೆ
ಮಾಜಿ ಸದಸ್ಯರು, ಸೆನೆಟ್, ಸಿಂಡಿಕೇಟ್ ಮತ್ತು ಹಣಕಾಸು ಸಮಿತಿ, ಮಂಗಳೂರು ವಿಶ್ವವಿದ್ಯಾಲಯ
ಮಾಜಿ ಅಧ್ಯಕ್ಷರು, ಪಬ್ಲಿಕ್ ರಿಲೇಶನ್ ಸೊಸೈಟಿ ಆಫ್ ಇಂಡಿಯಾ, ಮಂಗಳೂರು-ಮಣಿಪಾಲ್ ಚಾಪ್ಟರ್
ಅಧ್ಯಕ್ಷರು, ಸಂಗೀತ ಪರಿಷತ್, ಮಂಗಳೂರು
ಅಧ್ಯಕ್ಷರು, ಕರ್ವಾಶೆ ಹಾಲು ಉತ್ಪಾದಕರ ಸಹಕಾರ ಸಂಘ
ಅಧ್ಯಕ್ಷರು, ಕರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ
ನಿರ್ದೇಶಕರು, ಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಸಹಕಾರ ಸಂಘ, ಮಂಗಳೂರು
ಹಿಂದಿನ ಕರ್ನಾಟಕ ರಾಜ್ಯ ಸರ್ಕಾರದಿಂದ ನೇಮಕಗೊಂಡ ಆಹ್ವಾನಿತ ಸದಸ್ಯರು, ಕೋಸ್ಟಲ್ ಅಜೆಂಡಾ ಟಾಸ್ಕ್ ಫೋರ್ಸ್
 

Top