| ತಂದೆಯ ಹೆಸರು |
ದಿ. ನೀಲಕಂಠರಾವ ಪಾಟೀಲ |
| ತಾಯಿಯ ಹೆಸರು |
- |
| ಜನ್ಮ ದಿನಾಂಕ |
20-09-1960
|
| ಜನ್ಮ ಸ್ಥಳ |
ಸೋಲಾಪೂರ |
| ವಿವಾಹಿತರೆ |
ವಿವಾಹಿತರು |
| ಪತ್ನಿಯ ಹೆಸರು |
ಶ್ರೀಮತಿ ಕವಿತಾ ಪಾಟೀಲ |
| ಮಕ್ಕಳು |
ಗಂಡು - 01
ಹೆಣ್ಣು - 01 |
| ವಿದ್ಯಾರ್ಹತೆ |
ಪದವಿ ಪೂರ್ವ |
| ವೃತ್ತಿ |
ವ್ಯಾಪಾರ ಮತ್ತು ವ್ಯವಸಾಯ |
| ಖಾಯಂ ವಿಳಾಸ : |
| 1-1165/1, ನೀಲಕಂಠ ಪಾಟೀಲ ಮಾರ್ಗ, ಐವಾನ-ಎ-ಶಾಹಿ ಎದುರುಗಡೆ, ಗುಲಬರ್ಗಾ-585102 |
| ದೂರವಾಣಿ ಸಂಖ್ಯೆ. (08472) 255666 (ಮನೆ).9845206242 (ಮೊ) |
|
| ಈಗಿನ ವಿಳಾಸ : |
|
| ಹೊಂದಿರುವ ಸ್ಥಾನಮಾನಗಳು |
|
22-06-2012 ರಿಂದ 21-06-2018 ರವರೆಗೆ 1999-2003
2004-2006
2006-2009
2010-2013
2009-2012 |
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಅಧ್ಯಕ್ಷರು:ಹೈದ್ರಾಬಾದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ.
ರಾಜ್ಯ ಕಾರ್ಯಕಾರಿಣಿ ಅಹ್ವಾನಿತರು: ಬಿಜೆಪಿ, ಕರ್ನಾಟಕ
ಜಿಲ್ಲಾಧ್ಯಕ್ಷರು: ಭಾರತೀಯ ಜನತಾ ಪಾರ್ಟಿ, ಗುಲಬರ್ಗಾ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಬಿಜಿಪಿ, ಕರ್ನಾಟಕ
ಅಧ್ಯಕ್ಷರು: ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ |
|
|
| ಹವ್ಯಾಸಗಳು |
ಕ್ರಿಕೆಟ್, ಪ್ರವಾಸ |
| ಇತರೆ ಮಾಹಿತಿ |
ಪರಿವಾರದ ಹಿನ್ನಲೆ
ದಿ.ಚಂದ್ರಶೇಖರ್ ಪಾಟೀಲ (ದೊಡ್ಡಪ್ಪನವರು) ಮಾಜಿ ಶಾಸಕರು, ಹಾಗೂ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರು. ಲಲಿತಾಬಾಯಿ ಚಂದ್ರಶೇಖರ ಪಾಟೀಲ (ದೊಡ್ಡಮ್ಮನವರು) ಮಾಜಿ ಶಾಸಕರು. ದಿ. ನೀಲಕಂಠಪಾಟೀಲ (ತಂದೆಯವರು) ಮಾಜಿ ಶಾಸಕರು ಹಾಗೂ ಅಧ್ಯಕ್ಷರು ನಗರ ಸಭೆ ಗುಲಬರ್ಗಾ. |
|