Bills - 16th Assembly, 10th Session

ದಿನಾಂಕ:13.08.2026 ರಿಂದ 24.08.2026 ರವರೆಗೆ ನಡೆದ ಹದಿನಾರನೇ ವಿಧಾನಸಭೆ, ಹತ್ತನೇ ಅಧಿವೇಶನದಲ್ಲಿ ಮಂಡಿಸಲಾದ/ಅಂಗೀಕರಿಸಲಾದ/ಹಿಂಪಡೆಯಲಾದ ವಿಧೇಯಕಗಳ ಪಟ್ಟಿ
List of Bills Introduced, Passed and Withdrawn during the period of Sixteenth Assembly, Tenth Session held from
Dated:13.08.2026 to 24.08.2026

ವಿಧೇಯಕ
ಸಂಖ್ಯೆ
Bill No.

ವಿಧೇಯಕಗಳ ಹೆಸರು
Name of the Bill
s

ಮಂಡಿಸಿದ ದಿನಾಂಕ
Date of Introduction

ಅಂಗೀಕರಿಸಿದ ದಿನಾಂಕ
Date of Passing

ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
Date of Passing in Legislative Council

ರಾಜ್ಯಪಾಲರಿಂದ ಒಪ್ಪಿಗೆ ಪಡೆದ ದಿನಾಂಕ
Date of Assent by Hon’ble Governor

ಷರಾ
Remarks

13

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2026

18.08.2026
20.08.2026
21.08.2026
   
15

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2026

18.08.2026
20.08.2026
21.08.2026
   
16

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2026

18.08.2026
20.08.2026
21.08.2026
   
14

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ, 2026

19.08.2026
21.08.2026
24.08.2026
   
17

ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ, 2026

19.08.2026
21.08.2026
24.08.2026
   
18

ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2026

19.08.2026
21.08.2026
24.08.2026
   
19

ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
21

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
  ಆಧ್ಯಾದೇಶದ ಬದಲಿ ವಿಧೇಯಕ
22

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
23

ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
24

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
25

ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
27

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
26

ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
28

ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ವಿಧೇಯಕ, 2026

24.08.2026
24.08.2026
24.08.2026
   
29

ಕರ್ನಾಟಕ ಧನವಿನಿಯೋಗ (ಸಂಖ್ಯೆ:3) ವಿಧೇಯಕ, 2026

24.08.2026
24.08.2026
24.08.2026
   

 

ಹಿಂಪಡೆಯಲಾದ ವಿಧೇಯಕಗಳ ಪಟ್ಟಿ

ಕ್ರ.ಸಂ.
Sl. No.

ವಿಧೇಯಕಗಳ ಹೆಸರು
Name of the Bill
s
ಮಂಡಿಸಿದ ದಿನಾಂಕ
Date of Introduction

ವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನಾಂಕ
Date of Passing

ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
Date of Passing in Legislative Council

1.
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2018
(2018ರ ವಿಧಾನಸಭೆಯ ವಿಧೇಯಕ ಸಂಖ್ಯೆ-17)
21.12.2018
14.02.2019
14.02.2019
2.
ನೋಂದಣಿ (ಕರ್ನಾಟಕ ಎರಡನೇ ತಿದ್ದುಪಡಿ) ವಿಧೇಯಕ, 2025
(2025ರ ವಿಧಾನಸಭೆಯ ವಿಧೇಯಕ ಸಂಖ್ಯೆ-48)
12.08.2025
13.08.2025
14.08.2025