GAZETTE NOTIFICATIONS / ರಾಜ್ಯ ಪತ್ರ

ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕೆ. ಪ್ರತಾಪಚಂದ್ರಶೆಟ್ಟಿ ಅವರು 12ನೇ ಡಿಸೆಂಬರ್,‌ 2018 ರಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರಾಗಿ ಸರ್ವಾನುಮತದಿಂದ ಚುನಾಯಿತರಾಗಿರುವ ಬಗ್ಗೆ.

ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್‌. ಎಲ್‌. ಧರ್ಮೇಗೌಡ ಅವರು 19ನೇ ಡಿಸೆಂಬರ್‌, 2018 ರಂದು ಕರ್ನಾಟಕ ವಿಧಾನ ಪರಷತ್ತಿನ ಉಪ ಸಭಾಪತಿಯವರಾಗಿ ಅವಿರೋಧವಾಗಿ ಚುನಾಯಿತರಾಗಿರುವ ಬಗ್ಗೆ.