HOME

BIO-DATA

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ 
ಸರ್ಕಾರಿ ಮುಖ್ಯ ಸಚೇತಕರು,
ಕರ್ನಾಟಕ ವಿಧಾನ ಪರಿಷತ್ತು

ಮನೆ ವಿಳಾಸ
ನಂ-898/694, ಗುರುವಾರಪೇಟೆ,ಚಿಕ್ಕೋಡಿ ತಾಲ್ಲೂಕು,ಬೆಳಗಾವಿ ಜಿಲ್ಲೆ - 591201
ಮೊಬೈಲ್‌ ಸಂಖ್ಯೆ 09980111881
ಮನೆ ದೂರವಾಣಿ ಸಂಖ್ಯೆ 08338-272223
ಕಛೇರಿ ದೂರವಾಣಿ ಸಂಖ್ಯೆ
08338-272881
ಇ-ಮೇಲ್ mkmahantesh@yahoo.com
ತಂದೆಯ ಹೆಸರು
ಶ್ರೀ ಮಲ್ಲಿಕಾರ್ಜುನ ಕವಟಗಿಮಠ
ಜನ್ಮ ದಿನಾಂಕ 16-01-1966
ಜನ್ಮ ಸ್ಥಳ ಸೌದತ್ತಿ, ಬೆಳಗಾವಿ ಜಿಲ್ಲೆ
ವಿವಾಹಿತರೆ  ವಿವಾಹಿತರು
ಪತ್ನಿಯ ಹೆಸರು   ಶ್ರೀಮತಿ ರಾಜೇಶ್ವರಿ
ಮಕ್ಕಳು

ಗಂಡು-01
ಹೆಣ್ಣು-02

ವಿದ್ಯಾರ್ಹತೆ ದ್ವಿತೀಯ ಪಿ.ಯು.ಸಿ.,
ವೃತ್ತಿ ಕೃಷಿ
ಕೌಟಂಬಿಕ ಹಿನ್ನಲೆ
ಸ್ವಾತಂತ್ರ್ಯ ಹೊರಾಟದ ಜೊತೆ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಂಸ್ಕ್ರತಿಕ ಸೇವೆಯನ್ನು ಉಸಿರಾಗಿಸಿಕೊಂಡು ಹಗಲಿರಳು ಸೇವೆ ಮಾಡಿದ, ಅನೇಕ ರಾಜಕಾರಣಿಗಳನ್ನು ಬೆಳೆಸಿದ ಹಿನ್ನಲೆಯ ಮನೆತನದಿಂದ ಬಂದ ತಮ್ಮ ತಂದೆಯವರಾದ ಪೂಜ್ಯ ಲಿಂ ಎಂ.ಕೆ.ಕವಟಗಿಮಠರವರ ಸೇವಾ ಕಾರ್ಯಗಳನ್ನು ಸ್ಪೂರ್ತಿದಾಯಕವಾಗಿರಿಸಿಕೊಂಡು ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ|| ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆಕಸ್ಮಿಕಅವರ ತಂದೆಯ ನಿಧನದಿಂದ ತೆರವಾದ ಶ್ರೀ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ
ನಿಯಮಿತ ಚಿಕ್ಕೋಡಿ ಇದರ ನಿರ್ದೇಶಕರಾಗಿ ಸಹಕಾರ ರಂಗದಲ್ಲಿ ದಿನಾಂಕ 29-04-1997 ಪಾದಾರ್ಪಣೆ ಮಾಡಿದರು.

ಹೊಂದಿರುವ ಸ್ಥಾನಮಾನಗಳು

 1. 06.01.2010-05.01.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
 2. 06.01.2016-05.01.2022 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ನಿರ್ದೇಶಕರು, ಕೆ.ಎಲ್.ಇ ಸಂಸ್ಥೆ, ಬೆಳಗಾವಿ ನಿರ್ದೇಶಕರು, ಶ್ರೀ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಚಿಕ್ಕೋಡಿ ಕಾರ್ಯದರ್ಶಿ, ಭಾರತೀಯ ಜನತಾ ಪಕ್ಷ.
 3. ಅಧ್ಯಕ್ಷರು, ಶ್ರೀ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಚಿಕ್ಕೋಡಿ ಉಪಾಧ್ಯಕ್ಷರು, ದಿ. ಬಿ.ಡಿ.ಸಿ.ಸಿ ಬ್ಯಾಂಕ್, ಬೆಳಗಾವಿ
 4. ದಿನಾಂಕ:02-07-2018 ರಿಂದ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ.

ರಾಜಕೀಯ, ಶಿಕ್ಷಣ ಮತ್ತು ಸಹಕಾರ
ರಂಗ

 1. ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
 2. ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.
 3. ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.
 4. ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಮಹಾಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
 5. ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುತ್ತಾರೆ.

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ
ಬ್ಯಾಂಕ್‍ನ ಆಡಳಿತ ಮಂಡಳಿ
ಸದಸ್ಯರಾಗಿ

 1. 1995 ರಲ್ಲಿ ಆಯ್ಕೆ.
 2. 1999 ರಲ್ಲಿ ಆಯ್ಕೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ.
 3. 2005 ರಲ್ಲಿ ಸೋಲು.
 4. ಚಿಕ್ಕೋಡಿ ಶ್ರೀ ಸಿದ್ದೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ
  ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
 5. ಚಿಕ್ಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಉತ್ತಮ
  ರೀತಿಯಲ್ಲಿ ಹಿರಿಯರು ತೋರಿದ ಮಾರ್ಗದಲ್ಲಿ ನ್ಯಾಯಯುತವಾಗಿ ಪ್ರಾಮಾಣಿಕ ಸೇವೆ
  ಸಲ್ಲಿಸಿರುತ್ತಾರೆ.

ಕೆ.ಎಲ್.ಇ. ಸಂಸ್ಥೆಯ ಆಡಳಿತ
ಮಂಡಳಿಗೆ

 1. 2000 ರಲ್ಲಿ ಆಯ್ಕೆ.
 2. 2005 ರಲ್ಲಿ ಅವಿರೋಧ ಆಯ್ಕೆ.
 3. 2010 ರಲ್ಲಿ ಆಯ್ಕೆ.
 4. 2015 ರಲ್ಲಿ ಅವಿರೋಧ ಆಯ್ಕೆ.

ವಿಧಾನ ಪರಿಷತ್ತ್ ಸದಸ್ಯರಾಗಿ

 1. 2003 ರಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 13 ಮತಗಳಿಂದ ಸೋಲು.
 2. 2009 ರಲ್ಲಿ ಬೆಳಗಾವಿಯ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ಬಿ.ಜೆ.ಪಿ.
 3. ಅಭ್ಯರ್ಥಿಯಾಗಿ ಸ್ಪರ್ಧಿಸಿ 5566 ಮತಗಳ ಅಂತರದಿಂದ ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆ.
  2015 ರಲ್ಲಿ ಬೆಳಗಾವಿಯ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿ ಮರುಆಯ್ಕೆ.
  1) ಕರ್ನಾಟಕ ವಿಧಾನ ಮಂಡಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
  2) ಕರ್ನಾಟಕ ವಿಧಾನ ಪರಿಷತ್ತು ಹಕ್ಕು ಬಾದ್ಯತಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
  3) ಪಂಚಾಯತ ರಾಜ್ಯ ವಿಧೆಯಕರಾಗಿ ಜಂಟಿ ಸದನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
  4) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
  5) ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
  6) ದಿನಾಂಕ:02-07-2018 ರಿಂದ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ.

ಶ್ರೀ ದೂಧಗಂಗಾ ಕೃಷ್ಣಾ ಸಹಕಾರಿ
ಸಕ್ಕರೆ ಕಾರಖಾನೆ ನಿ., ಚಿಕ್ಕೋಡಿ
ಇದರ ನಿರ್ದೇಶಕರಾಗಿ

 1. 29-04-1997 ರಲ್ಲಿ ನಾಮನಿರ್ದೇಶಕರಾಗಿ ಆಯ್ಕೆ.
 2. 14-04-1999 ರಲ್ಲಿ ನಿರ್ದೇಶಕರಾಗಿ ಆಯ್ಕೆ.
 3. 20-03-2003 ರಲ್ಲಿ ನಿರ್ದೇಶಕರಾಗಿ ಆಯ್ಕೆ.
 4. 10-03-2008 ರಲ್ಲಿ ನಿರ್ದೇಶಕರಾಗಿ ಆಯ್ಕೆ ಮತ್ತು ಅಧ್ಯಕ್ಷರಾಗಿ 2013 ರ ವರೆಗೆ ಆಯ್ಕೆ.
 5. 15-02-2013 ರಲ್ಲಿ ನಿರ್ದೇಶಕರಾಗಿ ಅವಿರೋದವಾಗಿ ಆಯ್ಕೆ.
 6. 2008 ರಿಂದ 15-02-2013ರ ಅವಧಿಗೆ ಅಧ್ಯಕ್ಷರಾಗಿ ಚುನಾಯಿತಗೊಂಡರು ಇವರ ಅಧಿಕಾರ ಅವಧಿಯಲ್ಲಿ ಕಾರಖಾನೆಯಲ್ಲಿ ತಾಂತ್ರೀಕತೆಯಲ್ಲಿ ಅಲ್ಪ ಮಾರ್ಪಾಡುಗೊಳಿಸಿ ಸಕ್ಕರೆ ಉತ್ಪಾದನೆ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಇವರ ಅಧಿಕಾರ ಅವಧಿಯಲ್ಲಿ ಸನ್: 2009-10 ರಿಂದ - 2010-11 ಹಾಗೂ 2011-12ನೇ ಸಾಲಿನಲ್ಲಿ ಸತತವಾಗಿ ಅತ್ಯುತ್ತಮ ಸಹ ವಿದ್ಯುತ್ ಘಟಕವೆಂದು ದಕ್ಷಿಣ ಭಾರತದ ಕಬ್ಬು ಸಂಶೋಧನೆ ಮತ್ತು ಸಕ್ಕರೆ ತಂತ್ರಜ್ಞಾನ ಸಂಸ್ಥೆ ಚನೈ ಇವರಿಂದ ಕಾರ್ಖಾನೆಗೆ ಪ್ರಶಸ್ತಿ. ಅದರಂತೆ ರಾಜ್ಯ ಸರ್ಕಾರದಿಂದ 2009-10 ಹಾಗೂ 2011-12ರ ಸಾಲಿನಲ್ಲಿ ಅತ್ಯುತ್ತಮ ಸಾಧಕ ಬಾಯ್ಲರ ಅಂತಾ ಕಾರ್ಖಾನೆಗೆ ಪ್ರಶಸ್ತಿ.
 7. ರೈತ ಸಂಪರ್ಕ ಸಭೆಗಳನ್ನು ಆಯೋಜಿಸಿ ರೈತರ ಬೇಡಿಕೆಯಂತೆ 2012ರಲ್ಲಿ ಅಂತರ ರಾಜ್ಯ ಮಟ್ಟದ ಕೃಷಿ ಮೇಳ ನಡೆಸಿ ರೈತರ ಪ್ರೀತಿಗೆ ಪಾತ್ರರಾದರು.
ಹವ್ಯಾಸಗಳು ಪ್ರಯಾಣ, ಸಂಗೀತ ಮತ್ತು ಓದುವುದು.