ದಿನಾಂಕ 19-03-2020ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1207 (1427)
ಶ್ರೀಮತಿ ಎಸ್.ವೀಣಾಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಹರಿದು ಹಾರಂಗಿ ಜಲಾಶಯ ಸೇರುವ ನದಿಗಳ ಹೂಳು ತೆಗೆಯುವ ಕುರಿತು

ಜಲಸಂಪನ್ಮೂಲ ಇಲಾಖೆ
2
1208 (1428)
ಶ್ರೀಮತಿ ಎಸ್.ವೀಣಾಅಚ್ಚಯ್ಯ

ರಾಜ್ಯದಲ್ಲಿನ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೈದ್ಯಕೀಯ ಸೌಲಭ್ಯಗಳ ಕುರಿತು

ಮುಖ್ಯಮಂತ್ರಿಗಳು
3
1209 (1455)
ಶ್ರೀ ಎಂ.ಸಿ.ವೇಣುಗೋಪಾಲ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಮ್ಯೂಚ್ಯೂಯಲ್ ಫಂಡ್

ಮುಖ್ಯಮಂತ್ರಿಗಳು
4
1210 (1457)
ಶ್ರೀ ಎಂ.ಸಿ.ವೇಣುಗೋಪಾಲ್

ವಕ್ಫ್ ಬೋರ್ಡ್ ಆಸ್ತಿ ಕುರಿತು

ಮುಖ್ಯಮಂತ್ರಿಗಳು
5
1211 (1489)
ಶ್ರೀ ತಿಪ್ಪಣ್ಣ ಕಮಕನೂರ

ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಕಾರ್ಯಾರಂಭ ಕುರಿತು


ಗೃಹ ಇಲಾಖೆ
6
1212 (1492)
ಶ್ರೀ ಆರ್.ಬಿ. ತಿಮ್ಮಾಪೂರ

ಕೆರೆಗೆ ನೀರು ತುಂಬಿಸುವ ಯೋಜನೆ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
 
7
1213 (1515)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಕೇಂದ್ರ ಮಹಾತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ

ಮುಖ್ಯಮಂತ್ರಿಗಳು
8
1214 (1518)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರದ ಬಗ್ಗೆ

ಮುಖ್ಯಮಂತ್ರಿಗಳು
9
1215 (1517)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಬೆಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೆರಿಫರಲ್ ರಿಂಗ್ ರಸ್ತೆ ಮತ್ತು ಎಲಿವೇಟೆಡ್ ಕಾರಿಡಾರ್ ಬಗ್ಗೆ

ಮುಖ್ಯಮಂತ್ರಿಗಳು
10
1216 (1516)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಎತ್ತಿನ ಹೊಳೆ ಜಲಾಶಯದಿಂದ ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
11
1217 (1445)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ರಾಜ್ಯದಲ್ಲಿರುವ ಉದ್ಯಮಗಳಿಗೆ ಉತ್ತೇಜನ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
12
1218 (1484)
ಶ್ರೀ ಎಂ.ಪಿ.ಸುನೀಲ್ ಸುಬ್ರಮಣಿ

ರಾಜ್ಯದಲ್ಲಿರುವ ಗೃಹ ರಕ್ಷಕ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ಬಗ್ಗೆ

ಗೃಹ ಇಲಾಖೆ
13
1219 (1429+1437)
ಶ್ರೀ ಕೆ.ಟಿ. ಶ್ರೀಕಂಠೇಗೌಡ, ಶ್ರೀಮತಿಎಸ್.ವೀಣಾಅಚ್ಚಯ್ಯ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಬಗ್ಗೆ


ಮುಖ್ಯಮಂತ್ರಿಗಳು
14
1220 (1418)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಚಿಕ್ಕಬಳ್ಳಿ ಕೆರೆಯ ಪಿಕಪ್ ನಾಲೆ ಕುರಿತು

ಜಲಸಂಪನ್ಮೂಲ ಇಲಾಖೆ
15
1221 (1438)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ರಾಜ್ಯ ಹಣಕಾಸು ನಿಗಮದ ಯೋಜನೆಯಡಿಯ ಫಲಾನುಭವಿಗಳ ಬಗ್ಗೆ

ಮುಖ್ಯಮಂತ್ರಿಗಳು
16
1222 (1422)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ರಾಜ್ಯ ವಿಪತ್ತು ಸ್ಪಂದನಾ ಪಡೆಯ ಕುರಿತು

ಗೃಹ ಇಲಾಖೆ
17
1223 (1480)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆಗಳ ಬಗ್ಗೆ

ಗೃಹ ಇಲಾಖೆ
18
1224 (1471)
ಶ್ರೀ ಶರಣಪ್ಪ ಮಟ್ಟೂರ

ನಿವೃತ್ತಿ ನಂತರ ಮರು ನಿಯೋಜನೆಗೊಂಡವರ ಬಗ್ಗೆ

ಮುಖ್ಯಮಂತ್ರಿಗಳು
 
19
1225 (1436)
ಶ್ರೀ ಶರಣಪ್ಪ ಮಟ್ಟೂರ

ಬೆಳಗಾವಿ ವಿಭಾಗದ ಸಹಾಯಕ ಆಯುಕ್ತರು (ವಾಣಿಜ್ಯ ತೆರಿಗೆ) ಕ್ರಿಮಿನಲ್ ಪ್ರಕರಣದ ವಿವರ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
20
1226 (1469)
ಶ್ರೀ ಶರಣಪ್ಪ ಮಟ್ಟೂರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ

ಗೃಹ ಇಲಾಖೆ
21
1227 (1500)
ಶ್ರೀ ಪಿ.ಆರ್. ರಮೇಶ್

ಬೆಂಗಳೂರು ನಗರದಲ್ಲಿ ಅನಧಿಕೃತ ನಿವೇಶನಗಳು/ಬಡಾವಣೆಗಳ ಬಗ್ಗೆ

ಮುಖ್ಯಮಂತ್ರಿಗಳು
 
22
1228 (1499)
ಶ್ರೀ ಪಿ.ಆರ್. ರಮೇಶ್

ಬಿ.ಡಬ್ಲ್ಯೂ ಎಸ್.ಎಸ್.ಬಿ. ಮತ್ತು ಟ್ಯಾಂಕರ್‍ಗಳ ಮುಖಾಂತರ ನೀರು ಮಾರಾಟ ಬಗ್ಗೆ

ಮುಖ್ಯಮಂತ್ರಿಗಳು
 
23
1229 (1425)
ಶ್ರೀ ಹೆಚ್.ಎಂ. ರಮೇಶಗೌಡ

ಬೆಂಗಳೂರು ನಗರದಲ್ಲಿ ಪ್ರಸ್ತುತ ಯಾವ ಯಾವ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಕುರಿತು

ಮುಖ್ಯಮಂತ್ರಿಗಳು
24
1230 (1423)
ಶ್ರೀ ಹೆಚ್.ಎಂ. ರಮೇಶಗೌಡ

ಬೆಂಗಳೂರು ನಗರದಲ್ಲಿ ಖಾಲಿ ಇರುವ ನಿವೇಶನಗಳ ಕುರಿತು

ಮುಖ್ಯಮಂತ್ರಿಗಳು
25
1231 (1426)
ಶ್ರೀ ಹೆಚ್.ಎಂ. ರಮೇಶಗೌಡ

ಕಳೆದ 3 ವರ್ಷಗಳಲ್ಲಿ ಅಬಕಾರಿ ಪರವಾನಿಗೆಗಳ ಕುರಿತು

ಅಬಕಾರಿ ಇಲಾಖೆ
26
1232 (1424)
ಶ್ರೀ ಹೆಚ್.ಎಂ. ರಮೇಶಗೌಡ

ಭದ್ರಾ ಮೇಲ್ದಂಡೆ ಯೋಜನೆಯ ಪ್ರಸ್ತುತ ಪರಿಸ್ಥಿತಿಯ ಕುರಿತು

ಜಲಸಂಪನ್ಮೂಲ ಇಲಾಖೆ
27
1233 (1501)
ಶ್ರೀ ಪಿ.ಆರ್. ರಮೇಶ್

ಕೆ.ಎ.ಎಸ್. ಹುದ್ದೆಗಳ ನೇಮಕಾತಿ ಮತ್ತು ಮಾನದಂಡಗಳ ಬಗ್ಗೆ

ಮುಖ್ಯಮಂತ್ರಿಗಳು
28
1234 (1557)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಕೆರೆಗಳ ಅಭಿವೃದ್ಧಿ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
 
29
1235 (1554)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ಬಗ್ಗೆ

ಜಲಸಂಪನ್ಮೂಲ ಇಲಾಖೆ
30
1236 (1556)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಸಣ್ಣ ನೀರಾವರಿ ಕಾಮಗಾರಿಯ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
 
31
1237 (1431)
ಶ್ರೀ ಹೆಚ್.ಎಂ. ರೇವಣ್ಣ

ಬೆಂಗಳೂರು ನಗರ ಸಂಚಾರಿ ಪೊಲೀಸರು ಸಂಚಾರಿ ನಿಯಮದ ಬಗ್ಗೆ

ಗೃಹ ಇಲಾಖೆ
32
1238 (1496)
ಶ್ರೀ ಹೆಚ್.ಎಂ. ರೇವಣ್ಣ

ಸಂಚಾರಿ ಪೊಲೀಸರು ವಾಹನ ಸವಾರರಿಂದ ದಂಡ ಸಂಗ್ರಹಿಸುತ್ತಿರುವ ಕುರಿತು

ಗೃಹ ಇಲಾಖೆ
33
1239 (1454)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದ ಸಣ್ಣ ನೀರಾವರಿ ಇಲಾಖೆಗೆ ಕಳೆದ 3 ವರ್ಷಗಳಿಂದ ಬಿಡುಗಡೆ ಆಗಿರುವ ಅನುದಾನ ಎಷ್ಟು

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
34
1240 (1466)
ಶ್ರೀ ಪ್ರಕಾಶ್ ಕೆ. ರಾಥೋಡ್

ಅಲಮಟ್ಟಿ ಅಣೆಕಟ್ಟು ಎತ್ತರಿಸುವ ಬಗ್ಗೆ

ಜಲಸಂಪನ್ಮೂಲ ಇಲಾಖೆ
35
1241 (1475)
ಶ್ರೀ ಪ್ರಕಾಶ್ ಕೆ. ರಾಥೋಡ್

K.S.F.C. ಯಿಂದ ಉದ್ಯಮಗಳಿ ಗೆ ನೀಡುತ್ತಿರುವ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು
36
1242 (1476)
ಶ್ರೀ ಪ್ರಕಾಶ್ ಕೆ. ರಾಥೋಡ್

ಸಣ್ಣ ಕೈಗಾರಿಕೆಗಳು ಸ್ಥಗಿತಗೊಂಡಿರುವ ಬಗ್ಗೆ

ಮುಖ್ಯಮಂತ್ರಿಗಳು
37
1243 (1477)
ಶ್ರೀ ಪ್ರಕಾಶ್ ಕೆ. ರಾಥೋಡ್

ನಾರಾಯಣಪುರ ಹಿನ್ನೀರಿನ ಏತ ನೀರಾವರಿ ಯೋಜನೆಯ ಬಗ್ಗೆ

ಜಲಸಂಪನ್ಮೂಲ ಇಲಾಖೆ
38
1244 (1520)
ಶ್ರೀ ಪ್ರಕಾಶ್ ಕೆ. ರಾಥೋಡ್

ಎಂ.ಎಸ್.ಐ.ಎಲ್ ಮಳಿಗೆಗಳ ಬಗ್ಗೆ

ಅಬಕಾರಿ ಇಲಾಖೆ
39
1245 (1559)
ಶ್ರೀ ಎಂ. ನಾರಾಯಣಸ್ವಾಮಿ

F.D.A & S.D.A ಹುದ್ದೆಗಳ ಪರೀಕ್ಷೆಗೆ ನಿಗಧಿಪಡಿಸಿದ ಹೆಚ್ಚಿನ ಶುಲ್ಕದ ಬಗ್ಗೆ

ಮುಖ್ಯಮಂತ್ರಿಗಳು
40
1246 (1560)
ಶ್ರೀ ಎಂ. ನಾರಾಯಣಸ್ವಾಮಿ

KPSC- GP ಹುದ್ದೆಗಳ ನೇಮಕಾತಿಯ ಗೊಂದಲಗಳ ಬಗ್ಗೆ

ಮುಖ್ಯಮಂತ್ರಿಗಳು
 
41
1247 (1478)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಒದಗಿಸಲಾಗಿರುವ ಅನುದಾನದ ಕುರಿತು

ಜಲಸಂಪನ್ಮೂಲ ಇಲಾಖೆ
42
1248 (1527)
ಶ್ರೀ ಮರಿತಿಬ್ಬೇಗೌಡ

ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಭತ್ಯೆ ಮತ್ತು ಸಾರ್ವತ್ರಿಕ ರಜೆ ವೇತನ ನೀಡಿಕೆ ಬಗ್ಗೆ

ಗೃಹ ಇಲಾಖೆ
43
1249 (1525)
ಶ್ರೀ ಮರಿತಿಬ್ಬೇಗೌಡ

ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಮರ ಕಡಿದು ಸಸಿ ನೆಟ್ಟ ಕುರಿತು

ಮುಖ್ಯಮಂತ್ರಿಗಳು
44
1250 (1526)
ಶ್ರೀ ಮರಿತಿಬ್ಬೇಗೌಡ

ಬೆಂಗಳೂರು ಜಲಮಂಡಳಿಯಿಂದ ವಾರ್ಡ್-5ಕ್ಕೆ ಕಾವೇರಿ ನೀರು ಮತ್ತು ಸಿವಿಯೆಜ್ (ಯು.ಜಿ.ಡಿ) ಸಂಪರ್ಕ ಕಲ್ಪಿಸುವ ಬಗ್ಗೆ

ಮುಖ್ಯಮಂತ್ರಿಗಳು
45
1251 (1524)
ಶ್ರೀ ಮರಿತಿಬ್ಬೇಗೌಡ

ವಿದ್ಯುಚ್ಛಕ್ತಿ ಉತ್ಪಾದನೆ ಬಗ್ಗೆ

ಮುಖ್ಯಮಂತ್ರಿಗಳು
46
1252 (1449)
ಶ್ರೀ ಲಹರ್‍ಸಿಂಗ್‍ಸಿರೋಯಾ

ಬೆಂಗಳೂರು ನಗರದ ಚುಂಚಘಟ್ಟ ಕೆರೆಗೆ ಒಳಚರಂಡಿ ನೀರು ಹರಿಯುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು
47
1253 (1479)
ಶ್ರೀ ಲಹರ್‍ಸಿಂಗ್‍ಸಿರೋಯಾ

ಬೆಂಗಳೂರು ನಗರದಲ್ಲಿ ಪಾದಚಾರಿ ರಸ್ತೆಗಳ ಬಗ್ಗೆ

ಮುಖ್ಯಮಂತ್ರಿಗಳು
48
1254 (1474)
ಶ್ರೀ ಅರವಿಂದಕುಮಾರ್‍ಅರಳಿ

ಬೀದರ್ ಜಿಲ್ಲೆಯ ಪತ್ರಕರ್ತರ ಮೇಲಿನ ಪ್ರಕರಣದ ಬಗ್ಗೆ

ಗೃಹ ಇಲಾಖೆ
49
1255 (1513)
ಶ್ರೀ ಅರವಿಂದಕುಮಾರ್‍ಅರಳಿ

ಬೀದರ್ ಜಿಲ್ಲೆಯ ಕೆರೆಗಳ ಸಂಖ್ಯೆ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
50
1256 (1512)
ಶ್ರೀ ಅರವಿಂದಕುಮಾರ್‍ಅರಳಿ

ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕುರಿತು

ಜಲಸಂಪನ್ಮೂಲ ಇಲಾಖೆ
51
1257 (1514)
ಶ್ರೀ ಅರವಿಂದಕುಮಾರ್‍ಅರಳಿ

ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಯೋಜನೆ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
 
52
1258 (1473)
ಶ್ರೀ ಅರವಿಂದಕುಮಾರ್‍ಅರಳಿ

ಬೀದರ್ ಜಿಲ್ಲೆಯ ಕಾರಂಜಾ ಸಂತ್ರಸ್ಥರಿಗೆ ಪರಿಹಾರದ ಬಗ್ಗೆ

ಜಲಸಂಪನ್ಮೂಲ ಇಲಾಖೆ
53
1259 (1451)
ಶ್ರೀ ಆಯನೂರು ಮಂಜುನಾಥ್

ವಿವಿಧ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ

ಮುಖ್ಯಮಂತ್ರಿಗಳು
 
54
1260 (1433)
ಶ್ರೀ ಎನ್. ಅಪ್ಪಾಜಿಗೌಡ

ಬಿ.ಬಿ.ಎಂ.ಪಿ. ಅಧಿಕಾರಿಗಳ ವೇತನದಲ್ಲಿ ಸಾಮಾನ್ಯ ಭವಿಷ್ಯ ನಿಧಿಯ ಬಗ್ಗೆ

ಮುಖ್ಯಮಂತ್ರಿಗಳು
 
55
1261 (1435)
ಶ್ರೀ ಎನ್. ಅಪ್ಪಾಜಿಗೌಡ

ಗೂಳೂರು ಬೆಟ್ಟದ ಬಳಿ 150 ಮೀ.ಉದ್ದದ ಮೇಲ್ಗಾಲುವೆಯನ್ನು ನಿರ್ಮಿಸುವ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ

56
1262 (1522)
ಶ್ರೀ ಎನ್. ಅಪ್ಪಾಜಿಗೌಡ

ಅಚ್ಚುಕಟ್ಟು ಪ್ರದೇಶದ ಕುರಿತು

ಜಲಸಂಪನ್ಮೂಲ ಇಲಾಖೆ

57
1263 (1434)
ಶ್ರೀ ಎನ್. ಅಪ್ಪಾಜಿಗೌಡ

ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು

58
1264 (1430)
ಶ್ರೀ ಎನ್. ಅಪ್ಪಾಜಿಗೌಡ

ರಾಮನಗರ ಜಿಲ್ಲೆಯ ವ್ಯಾಪ್ತಿಯ ಕೆರೆಗಳ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
 
59
1265 (1544)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

K.A.S. ನಿಂದ I.A.S. ಗೆ ಪದೋನ್ನತಿ ಮರುಪರಿಶೀಲಿಸುವ ಬಗ್ಗೆ

ಮುಖ್ಯಮಂತ್ರಿಗಳು

60
1266 (1546)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

BMRCL ನಲ್ಲಿ ಗುತ್ತಿಗೆ ನೌಕರರ ನೇಮಕಾತಿ ಬಗ್ಗೆ

ಮುಖ್ಯಮಂತ್ರಿಗಳು

61
1267 (1545)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ವಿವಿಧ ಬೇಡಿಕೆಗಳ ಈಡೇರಿಕೆ ಬಗ್ಗೆ

ಮುಖ್ಯಮಂತ್ರಿಗಳು

62
1268 (1552)
ಶ್ರೀ ಎಸ್.ಎಲ್. ಭೋಜೇಗೌಡ

`ಸಿ' ಮತ್ತು `ಡಿ' ವೃಂದದ ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡುವ ಬಗ್ಗೆ

ಮುಖ್ಯಮಂತ್ರಿಗಳು

63
1269 (1485)
ಶ್ರೀ ಎಸ್.ಎಲ್. ಭೋಜೇಗೌಡ

ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಕುರಿತು

ಅಬಕಾರಿ ಇಲಾಖೆ

64
1270 (1486)
ಶ್ರೀ ಎಸ್.ಎಲ್. ಭೋಜೇಗೌಡ

ವೃಂದ ಮತ್ತು ನೇಮಕಾತಿ ನಿಯಮ ಕುರಿತು

ಮುಖ್ಯಮಂತ್ರಿಗಳು

65
1271 (1553)
ಶ್ರೀ ಎಸ್.ಎಲ್. ಭೋಜೇಗೌಡ

ನಿವೃತ್ತಿ, ಪಿಂಚಣಿಗೆ ಅರ್ಹ ಸೇವೆ ಪರಿಗಣಿಸುವುದು

ಮುಖ್ಯಮಂತ್ರಿಗಳು
 
66
1272 (1536)
ಶ್ರೀ ಎನ್. ಎಸ್. ಭೋಸರಾಜು

ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಗೆ ಬೇಸಿಗೆ ಕಾಲದಲ್ಲಿ ನೀರು ಸರಬರಾಜು ಮಾಡುವ ಕುರಿತು

ಜಲಸಂಪನ್ಮೂಲ ಇಲಾಖೆ

67
1273 (1535)
ಶ್ರೀ ಎನ್. ಎಸ್. ಭೋಸರಾಜು

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಕುರಿತು

ಮುಖ್ಯಮಂತ್ರಿಗಳು

68
1274 (1532)
ಶ್ರೀ ಎನ್. ಎಸ್. ಭೋಸರಾಜು

ರಾಯಚೂರು ನಗರ ಹಾಗೂ ಮಾನ್ವಿ ಪಟ್ಟಣದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡುವ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ

69
1275 (1533)
ಶ್ರೀ ಎನ್. ಎಸ್. ಭೋಸರಾಜು

ರಾಯಚೂರಿನಲ್ಲಿರುವ RTPS ಮತ್ತು YTPS ನ ಶಾಖೋತ್ಪನ್ನಗಳ ಕುರಿತು

ಮುಖ್ಯಮಂತ್ರಿಗಳು

70
1276 (1534)
ಶ್ರೀ ಎನ್. ಎಸ್. ಭೋಸರಾಜು

KKARDB ವತಿಯಿಂದ ಮಂಜೂರಾತಿಯಾಗಿರುವ ಅನುದಾನದ ಕುರಿತು

ಮುಖ್ಯಮಂತ್ರಿಗಳು

71
1277 (1542)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಹಣ ಬಿಡುಗಡೆ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ

72
1278 (1507)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರುವ ಅನುದಾನ

ಮುಖ್ಯಮಂತ್ರಿಗಳು

73
1279 (1543)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ನೇಮಕಾತಿಯ ಬಗ್ಗೆ

ಮುಖ್ಯಮಂತ್ರಿಗಳು

74
1280 (1504)
ಶ್ರೀ ಆರ್. ಧರ್ಮಸೇನ

ಕಾನ್‍ಸ್ಟೇಬಲ್‍ಗಳಿಗೆ ಒಂದೇ ರೀತಿ ವಿದ್ಯಾರ್ಹತೆ ನಿಗಧಿಗೊಳಿಸುವ ಬಗ್ಗೆ

ಗೃಹ ಇಲಾಖೆ

75
1281 (1503)
ಶ್ರೀ ಆರ್. ಧರ್ಮಸೇನ

ವಾಹನ ಸವಾರರಿಗೆ ಪೊಲೀಸರಿಂ ದ ಅನವಶ್ಯಕ ತೊಂದರೆ ತಪ್ಪಿಸುವ ಬಗ್ಗೆ

ಗೃಹ ಇಲಾಖೆ

76
1282 (1502)
ಶ್ರೀ ಆರ್. ಧರ್ಮಸೇನ

ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸುವ ದಂಡಗಳ ಮಾಹಿತಿ

ಗೃಹ ಇಲಾಖೆ

77
1283 (1446)
ಶ್ರೀ ಆರ್. ಧರ್ಮಸೇನ

ಮೈಸೂರು ಅರಮನೆ ಸಂರಕ್ಷಣೆ

ಮುಖ್ಯಮಂತ್ರಿಗಳು

78
1284 (1419)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಸಿವಿಲ್ ನ್ಯಾಯಾಲಯದ ಅವಶ್ಯಕತೆ ಕುರಿತು

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ

79
1285 (1494)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಮದ್ಯ ಮಾರಾಟದಲ್ಲಿ ಅವ್ಯವಹಾರ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಗಮನ ಹರಿಸದೇ ಇರುವ ಕುರಿತು

ಅಬಕಾರಿ ಇಲಾಖೆ

80
1286 (1510)
ಶ್ರೀ ಎಂ.ಎ. ಗೋಪಾಲಸ್ವಾಮಿ

ಸಣ್ಣ ಕೆರೆಗಳ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ

81
1287 (1508)
ಶ್ರೀ ಎಂ.ಎ. ಗೋಪಾಲಸ್ವಾಮಿ

ಶಿಷ್ಠಾಚಾರ ಉಲ್ಲಂಘನೆ ಪ್ರಕರಣಗಳ ಬಗ್ಗೆ

ಮುಖ್ಯಮಂತ್ರಿಗಳು

82
1288 (1511)
ಶ್ರೀ ಎಂ.ಎ. ಗೋಪಾಲಸ್ವಾಮಿ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಹೆಚ್ಚಿಸುವ ಬಗ್ಗೆ

ಮುಖ್ಯಮಂತ್ರಿಗಳು

83
1289 (1509)
ಶ್ರೀ ಎಂ.ಎ. ಗೋಪಾಲಸ್ವಾಮಿ

ಎತ್ತಿನಹೊಳೆ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಂಡಿರುವ ಬಗ್ಗೆ

ಜಲಸಂಪನ್ಮೂಲ ಇಲಾಖೆ

84
1290 (1815)
ಶ್ರೀ ಕೆ. ಹರೀಶ್ ಕುಮಾರ್

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸೌಕೂರಿನ ಬಳಿ ವಾರಾಹಿ ನದಿಯಿಂದ ಕೈಗೊಳ್ಳುತ್ತಿರುವ ಏತ ನೀರಾವರಿ ಯೋಜನೆ ಕುರಿತು

ಜಲಸಂಪನ್ಮೂಲ ಇಲಾಖೆ

85
1291 (1443)
ಶ್ರೀ ಐವನ್ ಡಿ'ಸೋಜಾ

ಪಶ್ಚಿಮ ವಾಹಿನಿ ಯೋಜನೆಯ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ

86
1292 (1444)
ಶ್ರೀ ಐವನ್ ಡಿ'ಸೋಜಾ

ಕೆ.ಎಸ್.ಎಫ್.ಸಿ. ವತಿಯಿಂದ ಉದ್ದಿಮೆದಾರರ ಬಡ್ಡಿ ರಿಯಾಯಿತಿ ಯೋಜನೆ ಬಗ್ಗೆ

ಮುಖ್ಯಮಂತ್ರಿಗಳು

87
1293 (1440)
ಶ್ರೀ ಐವನ್ ಡಿ'ಸೋಜಾ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರ ಕಛೇರಿ ವರ್ಗಾಯಿಸುವ ಬಗ್ಗೆ

ಗೃಹ ಇಲಾಖೆ

88
1294 (1442)
ಶ್ರೀ ಐವನ್ ಡಿ'ಸೋಜಾ

ರಾಜ್ಯದಲ್ಲಿ ಬಳಕೆಯಾಗುವ ವಿದ್ಯುತ್ ಬಗ್ಗೆ

ಮುಖ್ಯಮಂತ್ರಿಗಳು

89
1295 (1441)
ಶ್ರೀ ಐವನ್ ಡಿ'ಸೋಜಾ

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ

ಮುಖ್ಯಮಂತ್ರಿಗಳು

90
1296 (1490+1491)
ಶ್ರೀ ಆರ್. ಪ್ರಸನ್ನ ಕುಮಾರ್, ಶ್ರೀಮತಿ ಜಯಮ್ಮ

ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕುಗಳಿಗೆ ನೀರಿನ ಸೌಲಭ್ಯ

ಜಲಸಂಪನ್ಮೂಲ ಇಲಾಖೆ

91
1297 (1531)
ಡಾ|| ಜಯಮಾಲ ರಾಮಚಂದ್ರ

ರಾಜಕಾಲುವೆಗೆ ಮಳೆ ನೀರುಗಾಲುವೆ ಮೇಲ್ಛಾವಣಿ ಅಳವಡಿಸುವ ಕುರಿತು

ಮುಖ್ಯಮಂತ್ರಿಗಳು

92
1298 (1529)
ಡಾ|| ಜಯಮಾಲ ರಾಮಚಂದ್ರ

ಬೆಂಗಳೂರು ಮೆಟ್ರೋ ಕಾಮಗಾರಿ ಕುರಿತು

ಮುಖ್ಯಮಂತ್ರಿಗಳು

93
1299 (1530)
ಡಾ|| ಜಯಮಾಲ ರಾಮಚಂದ್ರ

ಸೋಲಾರ್ ವಿದ್ಯುತ್ ಉತ್ಪಾದನೆ ಕುರಿತು

ಮುಖ್ಯಮಂತ್ರಿಗಳು

94
1300 (1528)
ಡಾ|| ಜಯಮಾಲ ರಾಮಚಂದ್ರ

ಹುತಾತ್ಮರಾದ ಸೈನಿಕರ ಕುರಿತು

ಮುಖ್ಯಮಂತ್ರಿಗಳು

95
1301 (1468)
ಶ್ರೀ ಕಾಂತರಾಜ್ (ಬಿ.ಎಂ.ಎಲ್)

ರಾಜ್ಯದಲ್ಲಿರುವ ಒಟ್ಟು ಸರ್ಕಾರಿ ನೌಕರರ ಸಂಖ್ಯೆ ಖಾಲಿ ಇರುವ ಹುದ್ದೆಗಳ ಬಗ್ಗೆ

ಮುಖ್ಯಮಂತ್ರಿಗಳು
 
96
1302 (1487)
ಶ್ರೀ ಕಾಂತರಾಜ್ (ಬಿ.ಎಂ.ಎಲ್)

ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ

97
1303 (1493)
ಶ್ರೀ ಕಾಂತರಾಜ್ (ಬಿ.ಎಂ.ಎಲ್)

ರಾಜ್ಯದಲ್ಲಿರುವ ಜಲಾಶಯಗಳಲ್ಲಿ ಹೂಳು ತುಂಬಿರುವ ಕುರಿತು

ಜಲಸಂಪನ್ಮೂಲ ಇಲಾಖೆ

98
1304 (1472)
ಶ್ರೀ ಕಾಂತರಾಜ್ (ಬಿ.ಎಂ.ಎಲ್)

ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆಯ ಬಗ್ಗೆ

ಜಲಸಂಪನ್ಮೂಲ ಇಲಾಖೆ

99
1305 (1549)
ಶ್ರೀ ಕಾಂತರಾಜ್ (ಬಿ.ಎಂ.ಎಲ್)

ದಕ್ಷಿಣ ಪಿನಾಕಿನಿ ನದಿ ಯೋಜನೆ ಬಗ್ಗೆ

ಜಲಸಂಪನ್ಮೂಲ ಇಲಾಖೆ

100
1306 (1547)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಆಲಮಟ್ಟಿ ಜಲಾಶಯದ ಬಗ್ಗೆ

ಜಲಸಂಪನ್ಮೂಲ ಇಲಾಖೆ

101
1307 (1505)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಪತ್ರಕರ್ತರ ಆರೋಗ್ಯ ವಿಮಾ ಯೊಜನೆ ಬಗ್ಗೆ

ಮುಖ್ಯಮಂತ್ರಿಗಳು

102
1308 (1550)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಅನಿವಾಸಿ ಭಾರತೀಯರ ಬಗ್ಗೆ

ಮುಖ್ಯಮಂತ್ರಿಗಳು

103
1309 (1551)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಂಗಳೂರು ನಗರದಲ್ಲಿನ Membership club ಗಳ ಬಗ್ಗೆ

ಮುಖ್ಯಮಂತ್ರಿಗಳು
 
104
1310 (1467)
ಶ್ರೀ ಅ. ದೇವೇಗೌಡ

ಬನಶಂಕರಿ 6ನೇ ಹಂತದ 4ನೇ `ಟಿ' ಬ್ಲಾಕ್ ಬಡಾವಣೆಯ ಕುಂದುಕೊರತೆಗಳ ಬಗ್ಗೆ

ಮುಖ್ಯಮಂತ್ರಿಗಳು
 
105
1311 (1432)
ಶ್ರೀ ಅ. ದೇವೇಗೌಡ

ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳನ್ನು SDRF ನಿಯೋಜನೆ ಮಾಡಿರುವ ಬಗ್ಗೆ

ಗೃಹ ಇಲಾಖೆ

106
1312 (1450)
ಶ್ರೀ ಅ. ದೇವೇಗೌಡ

ಕುಮಾರಸ್ವಾಮಿ ಬಡಾವಣೆಯಲ್ಲಿನ ರಸ್ತೆಗಳಿಗೆ ನಮೂದಿಸಿರುವ ಸಂಖ್ಯೆಗಳ ಬಗ್ಗೆ

ಮುಖ್ಯಮಂತ್ರಿಗಳು

107
1313 (1498)
ಶ್ರೀ ಕೆ.ಗೋವಿಂದರಾಜ್

ಬೆಂಗಳೂರು ನಗರದ ಸಿಗ್ನಲ್‍ಗಳಲ್ಲಿ ನ ಸಿ.ಸಿ.ಟಿ.ವಿ. ಕ್ಯಾಮರಾಗಳ ದುಸ್ಥಿತಿ ಸರಿಪಡಿಸುವ ಕುರಿತು

ಗೃಹ ಇಲಾಖೆ

108
1314 (1482)
ಶ್ರೀ ಸಿ.ಆರ್. ಮನೋಹರ್

ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದಿಂದ ನೀಡುವ ಬಗ್ಗೆ

ಮುಖ್ಯಮಂತ್ರಿಗಳು

109
1315 (1481)
ಶ್ರೀ ಸಿ.ಆರ್. ಮನೋಹರ್

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ನೀಡುವ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು

110
1316 (1483)
ಶ್ರೀ ಸಿ.ಆರ್. ಮನೋಹರ್

ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಪ್ರಕರಣಗಳಲ್ಲಿ ವಶಕ್ಕೆ ಪಡೆದಿರುವ ದ್ವಿಚಕ್ರ ವಾಹನಗಳ ಬಗ್ಗೆ

ಗೃಹ ಇಲಾಖೆ

111
1317 (1439)
ಶ್ರೀ ಕೆ.ವಿ.ನಾರಾಯಣಸ್ವಾಮಿ

ಶಾಸಕರ ಸಾಂವಿಧಾನಿಕ ಸಂಘಕ್ಕೆ ಜಾಗ ಮಂಜೂರಾತಿಯ ಬಗ್ಗೆ

ಮುಖ್ಯಮಂತ್ರಿಗಳು

112
1318 (1462)
ಶ್ರೀ ಕೆ.ವಿ.ನಾರಾಯಣಸ್ವಾಮಿ

ಉಷ್ಣ ವಿದ್ಯುತ್ ಸ್ಥಾವರಗಳಿಂದ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು

113
1319 (1463)
ಶ್ರೀ ಕೆ.ವಿ.ನಾರಾಯಣಸ್ವಾಮಿ

ಜಲಮೂಲದಿಂದ ವಿದ್ಯುತ್ ಉತ್ಪಾದನೆ ಪ್ರಮಾಣ ಕುರಿತು

ಮುಖ್ಯಮಂತ್ರಿಗಳು

114
1320 (1539)
ಶ್ರೀ ಕೆ.ವಿ.ನಾರಾಯಣಸ್ವಾಮಿ

ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಪ್ರತಿನಿತ್ಯ ಬೇಕಾಗಿರುವ ನೀರಿನ ಪ್ರಮಾಣದ ಕುರಿತು

ಮುಖ್ಯಮಂತ್ರಿಗಳು

115
1321 (1538)
ಶ್ರೀ ಕೆ.ವಿ.ನಾರಾಯಣಸ್ವಾಮಿ

T.D.R ಸ್ಕೀಂನ ಕುರಿತು

ಮುಖ್ಯಮಂತ್ರಿಗಳು

116
1322 (1537)
ಶ್ರೀ ಕೆ.ವಿ.ನಾರಾಯಣಸ್ವಾಮಿ

ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಳವಡಿಸಿರುವ ಅಅಖಿಗಿ ಕ್ಯಾಮರಾಗಳ ಕುರಿತು

ಗೃಹ ಇಲಾಖೆ

117
1323 (1458)
ಶ್ರೀ ಎನ್. ರವಿಕುಮಾರ್

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ವ್ಯವಹಾರ ಕುರಿತು

ಮುಖ್ಯಮಂತ್ರಿಗಳು

118
1324 (1459)
ಶ್ರೀ ಎನ್. ರವಿಕುಮಾರ್

2011 ರಲ್ಲಿ ಕೆ.ಪಿ.ಎಸ್.ಸಿ. ಇಂದ ಆಯ್ಕೆಯಾಗಿರುವ ಅಭ್ಯರ್ಥಿಗಳ ಕುರಿತು

ಮುಖ್ಯಮಂತ್ರಿಗಳು

119
1325 (1460)
ಶ್ರೀ ಎನ್. ರವಿಕುಮಾರ್

ಐ.ಎ.ಎಸ್. ಮತ್ತು ಐ.ಪಿ.ಎಸ್. ಅಧಿಕಾರಿಗಳ ಭ್ರಷ್ಟಾಚಾರದ ಕುರಿತು

ಮುಖ್ಯಮಂತ್ರಿಗಳು

120
1326 (1506)
ಶ್ರೀ ಎನ್. ರವಿಕುಮಾರ್

ಡಿಪ್ಲೋಮ ಮತ್ತು ಸ್ನಾತಕೋತ್ತರ ಪದವಿ ಹೊಂದಿರುವ ವೇತನ ನಿಗದಿ ಕುರಿತು

ಮುಖ್ಯಮಂತ್ರಿಗಳು

121
1327 (1461)
ಶ್ರೀ ಎನ್. ರವಿಕುಮಾರ್

ವೀಸಾ ಅವಧಿ ಮುಗಿದ ಬಳಿಕ ರಾಜ್ಯದಲ್ಲಿರುವ ವಿದ್ಯಾರ್ಥಿಗಳ ಕುರಿತು

ಮುಖ್ಯಮಂತ್ರಿಗಳು

122
1328 (1521)
ಶ್ರೀ ಎಸ್.ನಾಗರಾಜ್(ಸಂದೇಶ್ ನಾಗರಾಜ್)

ಮೈಸೂರು ನಗರದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳದ ಬಗ್ಗೆ

ಗೃಹ ಇಲಾಖೆ

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru