ದಿನಾಂಕ 12-03-2020ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
675 (944)
ಶ್ರೀ ಅರವಿಂದಕುಮಾರ್‍ ಅರಳಿ

ಬೀದರ್ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿಪಡಿಸುವ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
2
676 (945)
ಶ್ರೀ ಅರವಿಂದಕುಮಾರ್‍ ಅರಳಿ

ಬೀದರ್ ಜಿಲ್ಲೆಗೆ ಬಚಾವತ್ ಆಯೋಗದ 22.7 ಟಿ.ಎಂ.ಸಿ ನೀರಿನ ಬಗ್ಗೆ

ಜಲಸಂಪನ್ಮೂಲ ಇಲಾಖೆ
3
677 (946)
ಶ್ರೀ ಅರವಿಂದಕುಮಾರ್‍ ಅರಳಿ

ಬೀದರ್ ಜಿಲ್ಲೆಯ ಶಾಹೀನ ಸಂಸ್ಥೆಯ ದೇಶದ್ರೋಹ ಪ್ರಕರಣದ ಬಗ್ಗೆ

ಗೃಹ ಇಲಾಖೆ
4
678 (947)
ಶ್ರೀ ಅರವಿಂದಕುಮಾರ್‍ ಅರಳಿ

ಬೀದರ್ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
5
679 (948)
ಶ್ರೀ ಅರವಿಂದಕುಮಾರ್‍ ಅರಳಿ

ಬೀದರ್ ಜಿಲ್ಲೆಯಲ್ಲಿ ವಾರ್ತಾ ಭವನ ನಿರ್ಮಿಸುವ ಕುರಿತು

ಮುಖ್ಯಮಂತ್ರಿಗಳು
6
680 (678)
ಶ್ರೀ ಅಲ್ಲಂ ವೀರಭದ್ರಪ್ಪ

ಶಾಸಕರ ಆಪ್ತ ಸಹಾಯಕರ ವೇತನ ಪಾವತಿ ಆಗದಿರುವ ಬಗ್ಗೆ

ಮುಖ್ಯಮಂತ್ರಿಗಳು
7
681 (687)
ಶ್ರೀ ಅಲ್ಲಂ ವೀರಭದ್ರಪ್ಪ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಾದ ಅನುದಾನ ಬಳಕೆ ಕುರಿತು

ಮುಖ್ಯಮಂತ್ರಿಗಳು
8
682 (719)
ಶ್ರೀ ಅಲ್ಲಂ ವೀರಭದ್ರಪ್ಪ

ತುಂಗಭದ್ರ ಜಲಾಶಯಕ್ಕೆ ಪರ್ಯಾಯ ಜಲಾಶಯ ವ್ಯವಸ್ಥೆ ಕುರಿತು

ಜಲಸಂಪನ್ಮೂಲ ಇಲಾಖೆ
9
683 (1008)
ಶ್ರೀ ಅರುಣ ಶಹಾಪುರ

ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
10
684 (1009)
ಶ್ರೀ ಅರುಣ ಶಹಾಪುರ

ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಹೊರಗುತ್ತಿಗೆ ನೌಕರರ ಬಗ್ಗೆ

ಮುಖ್ಯಮಂತ್ರಿಗಳು
11
685 (1010)
ಶ್ರೀ ಅರುಣ ಶಹಾಪುರ

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮದ್ಯದಂಗಡಿ ಕುರಿತು

ಅಬಕಾರಿ ಇಲಾಖೆ
12
686 (949)
ಶ್ರೀ ಎನ್. ಅಪ್ಪಾಜಿಗೌಡ

ಕೆ.ಎಸ್.ಎಫ್.ಸಿ ಸಂಸ್ಥೆಯ ಯೋಜನೆಗಳ ಕುರಿತು

ಮುಖ್ಯಮಂತ್ರಿಗಳು
13
687 (950)
ಶ್ರೀ ಎನ್. ಅಪ್ಪಾಜಿಗೌಡ

ಜಲಾಶಯಗಳಲ್ಲಿ ಹೂಳು ತೆಗೆಯುವ ಬಗ್ಗೆ


ಜಲಸಂಪನ್ಮೂಲ ಇಲಾಖೆ
14
688 (951)
ಶ್ರೀ ಎನ್. ಅಪ್ಪಾಜಿಗೌಡ

ಚೆಸ್ಕಾಂ ವತಿಯಿಂದ ಕೈಗೊಂಡ ಕಾಮಗಾರಿಗಳ ಕುರಿತು


ಮುಖ್ಯಮಂತ್ರಿಗಳು
15
689 (952)
ಶ್ರೀ ಎನ್. ಅಪ್ಪಾಜಿಗೌಡ

ಕೆ.ಪಿ.ಎಸ್.ಸಿ ಆಭ್ಯರ್ಥಿಗಳಿಗೆ ಆಗಿರುವ ತೊಂದರೆಗಳ ಬಗ್ಗೆ

ಮುಖ್ಯಮಂತ್ರಿಗಳು
16
690 (953)
ಶ್ರೀ ಎನ್. ಅಪ್ಪಾಜಿಗೌಡ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಬಗ್ಗೆ

ಮುಖ್ಯಮಂತ್ರಿಗಳು
17
691 (985)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಜಗದ್ಗುರು ಬಸವಣ್ಣನವರ ಭಾವಚಿತ್ರದ ಕುರಿತು

ಮುಖ್ಯಮಂತ್ರಿಗಳು
18
692 (986)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಕ್ರೆಡಲ್ ಗುತ್ತಿಗೆ ನೌಕರರ ಬಗ್ಗೆ

ಮುಖ್ಯಮಂತ್ರಿಗಳು
19
693 (987)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಕೆ.ಎ.ಎಸ್ ಹುದ್ದೆಯಿಂದ ಐ.ಎ.ಎಸ್. ಹುದ್ದೆಗೆ ಪದೋನ್ನತಿ ಬಗ್ಗೆ

ಮುಖ್ಯಮಂತ್ರಿಗಳು
20
694 (988)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ದೇಶದ ರಾಜಧಾನಿ ದೆಹಲಿಯಲ್ಲಿ ಕನ್ನಡ ಭವನದ ಹೆಚ್ಚುವರಿ ಹಣ ವಸೂಲಿ ಬಗ್ಗೆ

ಮುಖ್ಯಮಂತ್ರಿಗಳು
21
695 (989)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಎನ್.ಎ. ಮುತ್ತಣ್ಣ ಪೊಲೀಸ್ ಶಾಲೆ, ಧಾರವಾಡ ಇದರ ಬಗ್ಗೆ

ಗೃಹ ಇಲಾಖೆ
22
696 (655)
ಶ್ರೀ ಬಸವರಾಜ ಪಾಟೀಲ್‌ ಇಟಗಿ

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ 33 ಸ್ಟೇಷನ್ ಬಗ್ಗೆ

ಮುಖ್ಯಮಂತ್ರಿಗಳು
23
697 (656)
ಶ್ರೀ ಬಸವರಾಜ ಪಾಟೀಲ್‌ ಇಟಗಿ

ನಾರಾಯಣಪುರ ಬಲದಂಡೆ ಆಧುನೀಕರಣದ ಬಗ್ಗೆ

ಜಲಸಂಪನ್ಮೂಲ ಇಲಾಖೆ
24
698 (674)
ಶ್ರೀ ಎಸ್.ಎಲ್. ಭೋಜೇಗೌಡ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಮತ್ತು ಪ್ರವಾಸ

ಮುಖ್ಯಮಂತ್ರಿಗಳು
25
699 (675)
ಶ್ರೀ ಎಸ್.ಎಲ್. ಭೋಜೇಗೌಡ

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

ಮುಖ್ಯಮಂತ್ರಿಗಳು
26
700 (676)
ಶ್ರೀ ಎಸ್.ಎಲ್. ಭೋಜೇಗೌಡ

N.P.S. ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಕುರಿತು

ಮುಖ್ಯಮಂತ್ರಿಗಳು
27
701 (939)
ಶ್ರೀ ಎನ್‌.ಎಸ್. ಬೋಸ್‌ರಾಜು

ಗ್ರಾಮೀಣ ಪತ್ರಕರ್ತರ ಹಾಗೂ ಪ್ರಾದೇಶಿಕ ಪತ್ರಿಕೆಗಳ ಬಗ್ಗೆ

ಮುಖ್ಯಮಂತ್ರಿಗಳು
28
702 (940)
ಶ್ರೀ ಎನ್‌.ಎಸ್. ಬೋಸ್‌ರಾಜು

ರಾಯಚೂರು ಜಿಲ್ಲೆಯಲ್ಲಿ ನೂತನ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸುವ ಬಗ್ಗೆ

ಗೃಹ ಇಲಾಖೆ
29
703 (941)
ಶ್ರೀ ಎನ್‌.ಎಸ್. ಬೋಸ್‌ರಾಜು

ವಿದ್ಯುತ್ ಉಪಕೇಂದ್ರಗಳ ಮಂಜೂರಾತಿ ಬಗ್ಗೆ

ಮುಖ್ಯಮಂತ್ರಿಗಳು
30
704 (942)
ಶ್ರೀ ಎನ್‌.ಎಸ್. ಬೋಸ್‌ರಾಜು

ನಾರಾಯಣಪುರ ಜಲಾಶಯ ಹಾಗೂ ತುಂಗಭದ್ರಾ ಜಲಾಶಯ ಕಾಲುವೆಗಳ ಬಗ್ಗೆ

ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ
31
705 (943)
ಶ್ರೀ ಎನ್‌.ಎಸ್. ಬೋಸ್‌ರಾಜು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಿಡುಗಡೆಯಾಗಿರುವ ಅನುದಾನ ಬಗ್ಗೆ

ಮುಖ್ಯಮಂತ್ರಿಗಳು
32
706 (1004)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

KREDL ಗುತ್ತಿಗೆ ನೌಕರರ ಬಗ್ಗೆ

ಮುಖ್ಯಮಂತ್ರಿಗಳು
33
707 (1002)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವೇತನ ಶ್ರೇಣಿಗಳ ಬಗ್ಗೆ

ಮುಖ್ಯಮಂತ್ರಿಗಳು
34
708 (1003)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ಮೆಟ್ರೋ ರೈಲು ನಿಗಮದ ಗುತ್ತಿಗೆ ನೌಕರರ ಪದೋನ್ನತಿಯ ಬಗ್ಗೆ

ಮುಖ್ಯಮಂತ್ರಿಗಳು
35
709(1005 )
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

KREDL ಸಂಸ್ಥೆಯಲ್ಲಿನ ಗುತ್ತಿಗೆ ನೌಕರರ ಕುರಿತು

ಮುಖ್ಯಮಂತ್ರಿಗಳು
36
710 (1006)
ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ

ಸರ್ಕಾರದಲ್ಲಿರುವ ಇಲಾಖೆಗಳ ಬಗ್ಗೆ

ಮುಖ್ಯಮಂತ್ರಿಗಳು
 
37
711 (1011)
ಶ್ರೀ ಆರ್. ಧರ್ಮಸೇನ

ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯಚಟುವಟಿಕೆಗಳು

ಮುಖ್ಯಮಂತ್ರಿಗಳು
38
712 (1012)
ಶ್ರೀ ಆರ್. ಧರ್ಮಸೇನ

ಪೊಲೀಸ್ ಠಾಣೆಗಳಲ್ಲಿನ ಕಾರ್ಯವೈಖರಿ ಬಗ್ಗೆ

ಗೃಹ ಇಲಾಖೆ
39
713 (1013)
ಶ್ರೀ ಆರ್. ಧರ್ಮಸೇನ

2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಆಗಿರುವ ಅನ್ಯಾಯ

ಮುಖ್ಯಮಂತ್ರಿಗಳು
40
714(663)
ಶ್ರೀ ಅ. ದೇವೇಗೌಡ

ಬೆಂಗಳೂರು ನಗರದಲ್ಲಿನ ವಾಣಿಜ್ಯ ಪ್ರದೇಶಗಳ ಕುರಿತು

ಮುಖ್ಯಮಂತ್ರಿಗಳು
 
41
715 (664)
ಶ್ರೀ ಅ. ದೇವೇಗೌಡ

ಬೆಂಗಳೂರು ಕೆರೆಗಳ ಬಗ್ಗೆ

ಮುಖ್ಯಮಂತ್ರಿಗಳು
 
42
716 (665)
ಶ್ರೀ ಅ. ದೇವೇಗೌಡ

ಬೆಂಗಳೂರು ನಗರದ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳ ಕುರಿತು

ಮುಖ್ಯಮಂತ್ರಿಗಳು
43
717 (668)
ಶ್ರೀ ಅ. ದೇವೇಗೌಡ

ಹೇಮಾವತಿ ನದಿಯಿಂದ ಮಾಗಡಿ ತಾಲ್ಲೂಕಿಗೆ ನೀರನ್ನು ಹರಿಸುವ ಬಗ್ಗೆ

ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ
44
718 (886)
ಶ್ರೀ ಅ. ದೇವೇಗೌಡ

ಬನಶಂಕರಿ 6ನೇ ಹಂತದ 4 `ಟಿ' ಬ್ಲಾಕ್ ಬಡಾವಣೆಯ ಕುಂದುಕೊರತೆ ಕುರಿತು

ಮುಖ್ಯಮಂತ್ರಿಗಳು
45
719 (721)
ಶ್ರೀ ಕೆ. ಗೋವಿಂದರಾಜ್

ಬೆಂಗಳೂರು ನಗರ ಎದುರಿಸುತ್ತಿರುವ ತೀವ್ರವಾದ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ

ಗೃಹ ಇಲಾಖೆ
46
720 (722)
ಶ್ರೀ ಕೆ. ಗೋವಿಂದರಾಜ್

ಒಲಂಪಿಕ್ಸ್/ಏಷಿಯನ್ ಗೇಮ್ಸ್‍ನ ಪದಕ ವಿಜೇತರುಗಳಿಗೆ ಸರ್ಕಾರದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ

ಮುಖ್ಯಮಂತ್ರಿಗಳು
47
721 (723)
ಶ್ರೀ ಕೆ. ಗೋವಿಂದರಾಜ್

ಬೆಂಗಳೂರು ನಗರ ಮಾದಕ ವಸ್ತುಗಳ ಕೇಂದ್ರವಾಗುತ್ತಿರುವ ಬಗ್ಗೆ

ಗೃಹ ಇಲಾಖೆ
48
722 (720)
ಶ್ರೀ ಕೆ. ಗೋವಿಂದರಾಜ್

ರಾಜ್ಯದಲ್ಲಿ ಸೈಬರ್ ವಂಚನೆ ತಡೆಗಟ್ಟುವ ಬಗ್ಗೆ

ಗೃಹ ಇಲಾಖೆ
49
723 (932)
ಶ್ರೀ ಕೆ. ಗೋವಿಂದರಾಜ್

ಬಿಎಂಆರ್‍ಸಿಎಲ್ ನಲ್ಲಿ ಕನ್ನಡಿಗರ ಉದ್ಯೋಗಾವಕಾಶ ಬಗ್ಗೆ

ಮುಖ್ಯಮಂತ್ರಿಗಳು
50
724 (661)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಕಾಮಗಾರಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
51
725 (658)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನದ ಬಗ್ಗೆ

ಮುಖ್ಯಮಂತ್ರಿಗಳು
52
726 (659)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಮಾದಕ ದ್ರವ್ಯಗಳ ಜಾಲ ಭೇದಿಸುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷತನದ ಬಗ್ಗೆ

ಗೃಹ ಇಲಾಖೆ
53
727 (660)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಕೆರೆಗಳ ಅಭಿವೃದ್ಧಿ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
54
728 (679)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಹೆಸ್ಕಾಂ ಇಲಾಖೆಯಲ್ಲಿ ಟಿ.ಸಿ./ಕಂಬ/ವಿದ್ಯುತ್ ತಂತಿ/ಸರಬರಾಜು ಕುರಿತು

ಮುಖ್ಯಮಂತ್ರಿಗಳು
55
729 (889)
ಶ್ರೀ ಎಂ.ಎ. ಗೋಪಾಲಸ್ವಾಮಿ

ಸಣ್ಣ ನೀರಾವರಿ ಇಲಾಖೆ ಯೋಜನೆಗಳ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
56
730 (890)
ಶ್ರೀ ಎಂ.ಎ. ಗೋಪಾಲಸ್ವಾಮಿ

ಏತ ನೀರಾವರಿ ಯೋಜನೆಗಳ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
 
57
731 (892)
ಶ್ರೀ ಎಂ.ಎ. ಗೋಪಾಲಸ್ವಾಮಿ

ಸಣ್ಣ ಕೈಗಾರಿಕೆಗಳ ಸ್ಥಾಪನೆ ಬಗ್ಗೆ

ಮುಖ್ಯಮಂತ್ರಿಗಳು
58
732 (685)
ಶ್ರೀ ಐವನ್ ಡಿ'ಸೋಜಾ

ವಿದ್ಯುಚ್ಛಕ್ತಿ ಉತ್ಪಾದಿಸಲು ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಘಟಕ ಅಳವಡಿಕೆ ಬಗ್ಗೆ

ಮುಖ್ಯಮಂತ್ರಿಗಳು
59
733 (686)
ಶ್ರೀ ಐವನ್ ಡಿ'ಸೋಜಾ

2019-20ನೇ ಸಾಲಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ

ಮುಖ್ಯಮಂತ್ರಿಗಳು
60
734 (714)
ಶ್ರೀ ಐವನ್ ಡಿ'ಸೋಜಾ

ವಿದ್ಯುಚ್ಛಕ್ತಿ ಉತ್ಪಾದಿಸುವ ಬಗ್ಗೆ

ಮುಖ್ಯಮಂತ್ರಿಗಳು
61
735 (715)
ಶ್ರೀ ಐವನ್ ಡಿ'ಸೋಜಾ

ಸುಪ್ರೀಂಕೋರ್ಟ್ ನಿರ್ದೇಶನ ಅನ್ವಯ ಹೆದ್ದಾರಿಯಲ್ಲಿ ಮುಚ್ಚಲ್ಪಟ್ಟ ವೈನ್‍ಶಾಪ್ ಬಗ್ಗೆ

ಅಬಕಾರಿ ಇಲಾಖೆ
62
736 (683)
ಶ್ರೀ ಐವನ್ ಡಿ'ಸೋಜಾ

ಅಬಕಾರಿ ಇಲಾಖೆಯಲ್ಲಿ ಅಐ-5 ಒಂದು ದಿನಕ್ಕಾಗಿ ನೀಡುವ ಪರವಾನಿಗೆ ಬಗ್ಗೆ

ಅಬಕಾರಿ ಇಲಾಖೆ
63
737 (1015)
ಡಾ|| ಜಯಮಾಲ ರಾಮಚಂದ್ರ

ಅಕ್ರಮ ಜಾಹೀರಾತುಗಳು ಪ್ರದರ್ಶನವಾಗುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು
64
738 (1016)
ಡಾ|| ಜಯಮಾಲ ರಾಮಚಂದ್ರ

ಸಮಗ್ರ ಚಲನಚಿತ್ರ ನೀತಿ ಅನುಷ್ಠಾನದ ಕುರಿತು

ಮುಖ್ಯಮಂತ್ರಿಗಳು
65
739 (1017)
ಡಾ|| ಜಯಮಾಲ ರಾಮಚಂದ್ರ

ಎತ್ತಿನಹೊಳೆ ನೀರಾವರಿ ಕಾಮಗಾರಿ ಕುರಿತು

ಜಲಸಂಪನ್ಮೂಲ ಇಲಾಖೆ
66
740 (700)
ಶ್ರೀ ಕಾಂತರಾಜ್ (ಬಿಎಂಎಲ್)

ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
67
741 (701)
ಶ್ರೀ ಕಾಂತರಾಜ್ (ಬಿಎಂಎಲ್)

ಎತ್ತಿನಹೊಳೆ ಯೋಜನೆ ಬಗ್ಗೆ

ಜಲಸಂಪನ್ಮೂಲ ಇಲಾಖೆ
68
742 (702)
ಶ್ರೀ ಕಾಂತರಾಜ್ (ಬಿಎಂಎಲ್)

ಅಗ್ನಿಶಾಮಕ ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವಸತಿ ಗೃಹಗಳ ಬಗ್ಗೆ

ಗೃಹ ಇಲಾಖೆ
69
743 (703)
ಶ್ರೀ ಕಾಂತರಾಜ್ (ಬಿಎಂಎಲ್)

ಕರ್ನಾಟಕ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ಬಗ್ಗೆ

ಮುಖ್ಯಮಂತ್ರಿಗಳು
70
744 (934)
ಶ್ರೀ ಕಾಂತರಾಜ್ (ಬಿಎಂಎಲ್)

ಸೋಲಾರ್ ಪಾರ್ಕ್ ನಿರ್ಮಾಣದ ಬಗ್ಗೆ

ಮುಖ್ಯಮಂತ್ರಿಗಳು
71
745 (1022)
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ಬೆಂಗಳೂರು ನಗರಗಳಲ್ಲಿನ ಮೇಲ್ಸೇತುವೆ ನಿರ್ವಹಣೆ ಕುರಿತು

ಮುಖ್ಯಮಂತ್ರಿಗಳು
72
746 (1023)
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ರಾಜ್ಯದಲ್ಲಿನ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಅಪರಾಧ ಹಾಗೂ ದೌರ್ಜನ್ಯ ಬಗ್ಗೆ

ಗೃಹ ಇಲಾಖೆ
73
747 (1024)
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ಸಣ್ಣ ನೀರಾವರಿ ಇಲಾಖೆ ಯೋಜನೆಗಳು ಹಾಗೂ ಟೆಂಡರ್ ಪ್ರಕ್ರಿಯೆ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
74
748 (1025)
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ಬಗ್ಗೆ

ಮುಖ್ಯಮಂತ್ರಿಗಳು
 
75
749 (896)
ಶ್ರೀ ಮರಿತಿಬ್ಬೇಗೌಡ

ಕಾನೂನು ಬಾಹಿರವಾಗಿ ಪೆಟ್ರೋಲ್, ಡೀಸಲ್ ವಿತರಣೆ ಮಾಡುತ್ತಿರುವವರ ಬಗ್ಗೆ

ಗೃಹ ಇಲಾಖೆ
76
750 (895)
ಶ್ರೀ ಮರಿತಿಬ್ಬೇಗೌಡ

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ನಾಲೆಗಳ ಆಧುನೀಕರಣದ ಬಗ್ಗೆ

ಜಲಸಂಪನ್ಮೂಲ ಇಲಾಖೆ
77
751 (885)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕೇಂದ್ರಗಳ ಬಗ್ಗೆ

ಜಲಸಂಪನ್ಮೂಲ ಇಲಾಖೆ
78
752 (999)
ಡಾ|| ವೈ.ಎ. ನಾರಾಯಣಸ್ವಾಮಿ

ಮದ್ಯ ಮಾರಾಟ ಹೆಚ್ಚಿಸಲು ಒತ್ತಡ ಹೇರುತ್ತಿರುವ ಬಗ್ಗೆ

ಅಬಕಾರಿ ಇಲಾಖೆ
79
753 (649)
ಡಾ|| ವೈ.ಎ. ನಾರಾಯಣಸ್ವಾಮಿ

ಕೈಗಾರಿಕಾ ಘನತ್ಯಾಜ್ಯದ ಬಗ್ಗೆ

ಮುಖ್ಯಮಂತ್ರಿಗಳು
80
754 (650)
ಡಾ|| ವೈ.ಎ. ನಾರಾಯಣಸ್ವಾಮಿ

ಎಂ.ಎಸ್.ಐ.ಎಲ್ ಮುಖಾಂತರ ಮದ್ಯ ಮಾರಾಟ ಕುರಿತು

ಅಬಕಾರಿ ಇಲಾಖೆ
81
755 (1000)
ಡಾ|| ವೈ.ಎ. ನಾರಾಯಣಸ್ವಾಮಿ

ಸೌರಶಕ್ತಿ ವಿದ್ಯುತ್ ಉತ್ಪಾದನೆ ಪ್ರಮಾಣ ಕುರಿತು

ಮುಖ್ಯಮಂತ್ರಿಗಳು
82
756 (1001)
ಡಾ|| ವೈ.ಎ. ನಾರಾಯಣಸ್ವಾಮಿ

ಅಬಕಾರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮಧ್ಯ ಮಾರಾಟ ಸನ್ನದ್ಧ ಬಗ್ಗೆ

ಅಬಕಾರಿ ಇಲಾಖೆ
83
757 (684)
ಶ್ರೀ. ಎಂ. ನಾರಾಯಣಸ್ವಾಮಿ

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮದ್ಯಮಾರಾಟ ಮಳಿಗೆ ಬಗ್ಗೆ

ಅಬಕಾರಿ ಇಲಾಖೆ
84
758 (710)
ಶ್ರೀ. ಎಂ. ನಾರಾಯಣಸ್ವಾಮಿ

ಕೆರೆಗಳ ನಿರ್ವಹಣೆಯ ಬಗ್ಗೆ

ಮುಖ್ಯಮಂತ್ರಿಗಳು
85
759 (1021)
ಶ್ರೀ. ಎಂ. ನಾರಾಯಣಸ್ವಾಮಿ

ರಾಜ್ಯ ಪೊಲೀಸ್ ನೇಮಕಾತಿಯ ಕುರಿತು

ಗೃಹ ಇಲಾಖೆ
86
760 (882+894)
ಶ್ರೀ ಎಂ.ಕೆ. ಪ್ರಾಣೇಶ್

ಔರಾದ್ಕರ್ ವರದಿಯನ್ನು ಜಾರಿಗೊಳಿಸುವ ಕುರಿತು

ಗೃಹ ಇಲಾಖೆ
87
761 (883)
ಶ್ರೀ ಎಂ.ಕೆ. ಪ್ರಾಣೇಶ್

ಅಂಚಿನ ಜಾಗವನ್ನು ಮಂಜೂರು ಮಾಡುವ ಕುರಿತು

ಮುಖ್ಯಮಂತ್ರಿಗಳು
88
762 (669)
ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ನಗರದಲ್ಲಿ ಹಾದು ಹೋಗುವ ತುಂಗಾ ನದಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ

ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ
89
763 (670)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪಿಸುವ ಕುರಿತು

ಮುಖ್ಯಮಂತ್ರಿಗಳು
90
764 (933)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಹೋಬಳಿವಾರು ಪೊಲೀಸ್ ಠಾಣೆ ಸ್ಥಾಪಿಸುವ ಬಗ್ಗೆ

ಗೃಹ ಇಲಾಖೆ
91
765 (671)
ಶ್ರೀ ಹೆಚ್.ಎಂ.ರೇವಣ್ಣ

ಪೊಲೀಸ್ ಇಲಾಖೆಯ ಆಡಳಿತ ನಿಯಂತ್ರಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಬಗ್ಗೆ

ಗೃಹ ಇಲಾಖೆ
92
766 (728)
ಶ್ರೀ ಹೆಚ್.ಎಂ.ರೇವಣ್ಣ

2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಎಸ್.ಸಿ/ಎಸ್.ಟಿ. ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಅನುಸಾರ ನಿಗಧಿಪಡಿಸಿದ ಹುದ್ದೆಗಳ ಬಗ್ಗೆ

ಮುಖ್ಯಮಂತ್ರಿಗಳು
93
767 (729)
ಶ್ರೀ ಹೆಚ್.ಎಂ.ರೇವಣ್ಣ

2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಅಭ್ಯರ್ಥಿಗಳ ಸಂದರ್ಶನದ ಬಗ್ಗೆ

ಮುಖ್ಯಮಂತ್ರಿಗಳು
94
768 (901)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಸರಣಿ ಬ್ಯಾರೇಜ್ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ

ಜಲಸಂಪನ್ಮೂಲ ಇಲಾಖೆ
95
769 (897)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಬೀದರ್ ಜಿಲ್ಲೆಯಲ್ಲಿ ಸಣ್ಣ ನೀರಾವರಿಯ ಕಾಮಗಾರಿಗಳು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
96
770 (898)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಕಾನೂನು ಬಾಹಿರವಾಗಿ ಮದ್ಯ ಮಾರಾಟ

ಅಬಕಾರಿ ಇಲಾಖೆ
97
771 (899)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ಕಲ್ಯಾಣ-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾಮಗಾರಿಗಳು

ಮುಖ್ಯಮಂತ್ರಿಗಳು
98
772 (900)
ಶ್ರೀ ರಘುನಾಥ್‍ರಾವ್‍ ಮಲ್ಕಾಪೂರೆ

ವಿದ್ಯುತ್ ಸಂಪರ್ಕ

ಮುಖ್ಯಮಂತ್ರಿಗಳು
99
773 (994)
ಶ್ರೀ ಹೆಚ್.ಎಂ.ರಮೇಶ್‍ಗೌಡ

ಬೆಂಗಳೂರು ನಗರದಲ್ಲಿ ವೈಟ್‍ಟ್ಯಾಪಿಂಗ್ ರಸ್ತೆ ಕಾಮಗಾರಿಯ ಕುರಿತು

ಮುಖ್ಯಮಂತ್ರಿಗಳು
100
774 (995)
ಶ್ರೀ ಹೆಚ್.ಎಂ.ರಮೇಶ್‍ಗೌಡ

ಟ್ರಾಫಿಕ್ ಪೊಲೀಸ್ ಓಡಿ ಬಂದು ಅಡ್ಡ ಹಾಕಿ ವಾಹನ ಸವಾರರಿಗೆ ತೊಂದರೆ ನೀಡುತ್ತಿರುವ ಕುರಿತು

ಗೃಹ ಇಲಾಖೆ
101
775 (996)
ಶ್ರೀ ಹೆಚ್.ಎಂ.ರಮೇಶ್‍ಗೌಡ

ರಾಜ್ಯದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಪ್ರಸ್ತಾವನೆ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
102
776 (997)
ಶ್ರೀ ಹೆಚ್.ಎಂ.ರಮೇಶ್‍ಗೌಡ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ವಿವಿಧ ಯೋಜನೆ ಕುರಿತು

ಮುಖ್ಯಮಂತ್ರಿಗಳು
103
777 (998)
ಶ್ರೀ ಹೆಚ್.ಎಂ.ರಮೇಶ್‍ಗೌಡ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿಯಲ್ಲಿ ನಿರ್ಮಿಸಲಾದ ಕಾಮಗಾರಿ ಕುರಿತು

ಮುಖ್ಯಮಂತ್ರಿಗಳು
 
104
778 (1018)
ಶ್ರೀ ಪಿ.ಆರ್. ರಮೇಶ್

ಬೆಂಗಳೂರಿನಲ್ಲಿರುವ (ನಗರ ವ್ಯಾಪ್ತಿ) ಕೆರೆಗಳ ಬಗ್ಗೆ

ಮುಖ್ಯಮಂತ್ರಿಗಳು
 
105
779 (711)
ಶ್ರೀ ಜಿ. ರಘು ಆಚಾರ್

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರವಾಸ ವಿವರ ಬಗ್ಗೆ

ಮುಖ್ಯಮಂತ್ರಿಗಳು
106
780 (874)
ಶ್ರೀ ಎಸ್. ರವಿ

ಪೊಲೀಸ್ ಠಾಣೆಗಳಲ್ಲಿನ ಅಪರಾಧ ಪ್ರಕರಣಗಳ ಕುರಿತು

ಗೃಹ ಇಲಾಖೆ
107
781 (875)
ಶ್ರೀ ಎಸ್. ರವಿ

ಎತ್ತಿನ ಹೊಳೆ ಯೋಜನೆಯ ಕುರಿತು

ಜಲಸಂಪನ್ಮೂಲ ಇಲಾಖೆ
108
782 (876)
ಶ್ರೀ ಎಸ್. ರವಿ

ಮೇಕೆದಾಟು ಯೋಜನೆ ಕುರಿತು

ಜಲಸಂಪನ್ಮೂಲ ಇಲಾಖೆ
109
783 (878)
ಶ್ರೀ ಎಸ್. ರವಿ

ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಕುರಿತು

ಮುಖ್ಯಮಂತ್ರಿಗಳು
110
784 (984)
ಶ್ರೀ ಎಸ್.ವ್ಹಿ. ಸಂಕನೂರ

ರಾಜ್ಯದಲ್ಲಿರುವ ಸಣ್ಣ ಹಾಗೂ ದೊಡ್ಡ ಕೆರೆಗಳ ಮಾಹಿತಿ ಕುರಿತು

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
111
785 (936)
ಶ್ರೀ ಟಿ.ಎ. ಶರವಣ

ಬೆಂಗಳೂರು ಕುಡಿಯುವ ನೀರಿನ ಗುಣಮಟ್ಟ ಕಳಪೆಯಾಗಿರುವ ಬಗ್ಗೆ

ಮುಖ್ಯಮಂತ್ರಿಗಳು
112
786 (724)
ಶ್ರೀ ಶರಣಪ್ಪ ಮಟ್ಟೂರ

ಬಿ.ಡಿಎ.ಗೆ ಪದೇ ಪದೇ ಎರವಲು ಸೇವೆ ಮೇಲೆ ನಿಯೋಜನೆಗೊಳ್ಳುತ್ತಿರುವ ಅಧಿಕಾರಿ/ನೌಕರರ ಬಗ್ಗೆ

ಮುಖ್ಯಮಂತ್ರಿಗಳು
113
787 (725)
ಶ್ರೀ ಶರಣಪ್ಪ ಮಟ್ಟೂರ

ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿರುವ ಪೊಲೀಸ್‍ರ ವಿರುದ್ಧ ಜರುಗಿಸಿರುವ ಕ್ರಮಗಳ ಬಗ್ಗೆ

ಗೃಹ ಇಲಾಖೆ
114
788 (726)
ಶ್ರೀ ಶರಣಪ್ಪ ಮಟ್ಟೂರ

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿ/ನೌಕರರ ಜೇಷ್ಠತೆ ನಿಗದಿಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
115
789 (727)
ಶ್ರೀ ಶರಣಪ್ಪ ಮಟ್ಟೂರ

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿಯಮ 32ರಡಿ ಅಧಿಕಾರಿ/ನೌಕರರ ಸಕ್ರಮಾತಿ ಬಗ್ಗೆ

ಮುಖ್ಯಮಂತ್ರಿಗಳು
116
790 (697)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ

ಮುಖ್ಯಮಂತ್ರಿಗಳು
 
117
791 (698+891)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಎನ್.ಪಿ.ಎಸ್. ಯೋಜನೆ ರದ್ದುಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು
118
792 (699)
ಶ್ರೀ ಕೆ.ಟಿ. ಶ್ರೀಕಂಠೇಗೌಡ

ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಕೊಪ್ಪ ಕೆರೆ ಒತ್ತುವರಿ ಬಗ್ಗೆ

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖೆ
119
793 (680)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಬೆಂಗಳೂರು ನಗರದಲ್ಲಿ ಹೈ-ಟೆನ್ಷನ್ ವಿದ್ಯುತ್ ತಂತಿಗಳ ಕೆಳಗೆ ಮನೆಗಳನ್ನು ಕಟ್ಟಿರುವ ಬಗ್ಗೆ

ಮುಖ್ಯಮಂತ್ರಿಗಳು
120
794 (681)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಭಾವ ನೀಗಿಸುವ ಬಗ್ಗೆ

ಮುಖ್ಯಮಂತ್ರಿಗಳು
121
795 (990)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯವೈಖರಿಯಲ್ಲಿನ ಲೋಪದೋಷಗಳ ಬಗ್ಗೆ

ಮುಖ್ಯಮಂತ್ರಿಗಳು
122
796 (991)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ

ಮುಖ್ಯಮಂತ್ರಿಗಳು
 
123
797 (992)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ಬಗ್ಗೆ

ಮುಖ್ಯಮಂತ್ರಿಗಳು
124
798 (993)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಎತ್ತಿನಹೊಳೆ ಜಲಾಶಯ ಯೋಜನೆ ಅನುಷ್ಠಾನದ ಬಗ್ಗೆ

ಜಲಸಂಪನ್ಮೂಲ ಇಲಾಖೆ
125
799 (888)
ಶ್ರೀ ತಿಪ್ಪಣ್ಣ ಕಮಕನೂರ

ಕಲಬುರಗಿ ರೈಲ್ವೆ ವಿಭಾಗದ ಕಛೇರಿಗಾಗಿ ಜಮೀನು

ಮುಖ್ಯಮಂತ್ರಿಗಳು
126
800 (893)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ನದಿಗಳ ಹರಿವು ಬದಲಾಗಿರುವ ಕುರಿತು

ಜಲಸಂಪನ್ಮೂಲ ಇಲಾಖೆ
127
801 (887)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಮಾನ್ಯ ವಿಧಾನ ಪರಿಷತ್ ಸದಸ್ಯರಿಗೆ ಆಪ್ತ ಸಹಾಯಕರುಗಳನ್ನು ಒದಗಿಸುವ ನಿಯಮಗಳ ಕುರಿತು

ಮುಖ್ಯಮಂತ್ರಿಗಳು
128
802 (879)
ಶ್ರೀ ವಿಜಯ ಸಿಂಗ್

ರಾಜ್ಯದಲ್ಲಿ ರೈತರ ಮೇಲೆ ಇರುವ ಕೇಸುಗಳ ಕುರಿತು

ಗೃಹ ಇಲಾಖೆ
129
803 (880)
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ಕುರಿತು

ಜಲಸಂಪನ್ಮೂಲ ಇಲಾಖೆ
130
804 (881)
ಶ್ರೀ ವಿಜಯ ಸಿಂಗ್

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ ಕುರಿತು

ಮುಖ್ಯಮಂತ್ರಿಗಳು
131
805 (712)
ಶ್ರೀ ಯು.ಬಿ.ವೆಂಕಟೇಶ್

ಖಾಲಿ ಇರುವ ಸರ್ಕಾರಿ ಹುದ್ದೆಗಳ ಕುರಿತು

ಮುಖ್ಯಮಂತ್ರಿಗಳು
 
132
806 (730)
ಶ್ರೀ ಯು.ಬಿ.ವೆಂಕಟೇಶ್

ವಸತಿಯೇತರ ಉದ್ದೇಶಕ್ಕೆ ಪರಿವರ್ತನೆಗೊಂಡ ಬಡಾವಣೆಗಳ ಬಗ್ಗೆ

ಮುಖ್ಯಮಂತ್ರಿಗಳು
133
807 (731)
ಶ್ರೀ ಯು.ಬಿ.ವೆಂಕಟೇಶ್

ಹುಳಿಮಾವು ಕೆರೆ ಏರಿ ಒಡೆದ ದುರಂತದ ಕುರಿತು

ಮುಖ್ಯಮಂತ್ರಿಗಳು
134
808 (666)
ಶ್ರೀ ಇಕ್ಬಾಲ್ ಅಹ್ಮದ್ ಸರಡಗಿ

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು
135
809 (667)
ಶ್ರೀ ಇಕ್ಬಾಲ್ ಅಹ್ಮದ್ ಸರಡಗಿ

371 ಜೆ ಕಲಂ ಜಾರಿಯಾದಾಗಿನಿಂದ ಹುದ್ದೆಗಳ ಮಾಹಿತಿ ಕುರಿತು

ಮುಖ್ಯಮಂತ್ರಿಗಳು
136
810 (717)
ಶ್ರೀ ಕೆ.ಸಿ. ಕೊಂಡಯ್ಯ

ಕೆ.ಲ್ಯಾಡ್ಸ್ ಯೋಜನೆಯಡಿಯ ಕಾಮಗಾರಿಗಳ ಕುರಿತು

ಮುಖ್ಯಮಂತ್ರಿಗಳು
137
811 (648)
ಶ್ರೀ ಲಹರ್‌ಸಿಂಗ್‌ ಸಿರೋಯಾ

ಬೆಂಗಳೂರು ನಗರದ ಬೀದಿ ನಾಯಿಗಳ ಗಣತಿ

ಮುಖ್ಯಮಂತ್ರಿಗಳು
138
812 (651)
ಶ್ರೀ ಲಹರ್‌ಸಿಂಗ್‌ ಸಿರೋಯಾ

ತೆರೆದ ವಿದ್ಯುತ್ ತಂತಿಗಳಿಂದ ಅವಘಡ ಸಂಭವಿಸಿರುವ ಬಗ್ಗೆ

ಮುಖ್ಯಮಂತ್ರಿಗಳು
139
813 (652)
ಶ್ರೀ ಲಹರ್‌ಸಿಂಗ್‌ ಸಿರೋಯಾ

ಬೆಂಗಳೂರು ನಗರದಲ್ಲಿ ಬೀದಿ ನಾಯಿ ಕಡಿತದ ಪ್ರಕರಣದ ಬಗ್ಗೆ

ಮುಖ್ಯಮಂತ್ರಿಗಳು
140
814 (653)
ಶ್ರೀ ಲಹರ್‌ಸಿಂಗ್‌ ಸಿರೋಯಾ

ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ

ಗೃಹ ಇಲಾಖೆ
141
815 (938)
ಶ್ರೀ ಲಹರ್‌ಸಿಂಗ್‌ ಸಿರೋಯಾ

ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬವಾಗುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು
142
816 (937)
ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕೆ.ಕೆ.ಆರ್.ಡಿ.ಬಿ ಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ

ಮುಖ್ಯಮಂತ್ರಿಗಳು
143
817 (704)
ಶ್ರೀ ಎನ್. ರವಿಕುಮಾರ್

PSI ಮತ್ತು PC ಹುದ್ದೆಯ ಅರ್ಜಿ ಸಲ್ಲಿಸಲು ಇರುವ ವಯೋಮಿತಿ ಕುರಿತು

ಗೃಹ ಇಲಾಖೆ
144
818 (705)
ಶ್ರೀ ಎನ್. ರವಿಕುಮಾರ್

ಚಲನಚಿತ್ರ ಮಂದಿರಗಳ ತೆರಿಗೆ ಕುರಿತು

ಮುಖ್ಯಮಂತ್ರಿಗಳು
 
145
819 (706)
ಶ್ರೀ ಎನ್. ರವಿಕುಮಾರ್

ಡೀಮ್ಡ್ ಡೇಟ್‍ಗಳನ್ನು ನಿಗಧಿಪಡಿಸುವ ಕುರಿತು

ಮುಖ್ಯಮಂತ್ರಿಗಳು
 
146
820 (707)
ಶ್ರೀ ಎನ್. ರವಿಕುಮಾರ್

ಪೊಲೀಸ್ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರುಗಳಿಗೆ ಡೀಮ್ಡ್ ಡೇಟ್ ನಿಗದಿಪಡಿಸುವ ಕುರಿತು

ಗೃಹ ಇಲಾಖೆ
147
821 (708)
ಶ್ರೀ ಎನ್. ರವಿಕುಮಾರ್

ಸುರತ್ಕಲ್ ರೈಲು ನಿಲ್ದಾಣದಲ್ಲಿನ ಪಾರ್ಕಿಂಗ್ ಸಮಸ್ಯೆ ಕುರಿತು

ಗೃಹ ಇಲಾಖೆ
148
822 (682)
ಶ್ರೀ ಎಸ್.ನಾಗರಾಜ್

ಮೈಸೂರು ನಗರದ ಕ್ರಾಫರ್ಡ್ ಹಾಲ್ ಹಿಂಭಾಗ ಕುಕ್ಕರಹಳ್ಳಿ ಕೆರೆಗೆ ಸೇರುವ ರಸ್ತೆ ಕಾಮಗಾರಿ ವಿಳಂಬದ ಬಗ್ಗೆ

ಮುಖ್ಯಮಂತ್ರಿಗಳು
149
823 (732)
ಶ್ರೀ ಎಸ್.ನಾಗರಾಜ್

ಗುಂಡಾಲ್ ಮತ್ತು ರಾಮನಗುಡ್ಡ ಜಲಾಶಯಗಳಿಗೆ ನೀರು ತುಂಬಿಸುವುದು

ಜಲಸಂಪನ್ಮೂಲ ಇಲಾಖೆ
150
824 (733)
ಶ್ರೀ ಎಸ್.ನಾಗರಾಜ್

ಹೆಗ್ಗಡ ದೇವನಕೋಟೆ ತಾಲ್ಲೂಕು ಬೇಗೂರು ಸುತ್ತಮುತ್ತ ಅಕ್ರಮ ಮದ್ಯ ಮಾರಾಟದ ಬಗ್ಗೆ

ಅಬಕಾರಿ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru