ದಿನಾಂಕ 23-09-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಸಚಿವರು
ಉತ್ತರ
1
1436
ಶ್ರೀ ಎಸ್ ಎಲ್ ಭೋಜೇಗೌಡ ನೀರಾವರಿ ಇಲಾಖೆಯಿಂದ ಬಳಕೆಯಾದ ಅನುದಾನ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
2
1421
ಶ್ರೀ ಆರ್ ಪ್ರಸನ್ನ ಕುಮಾರ್ ರಾಜ್ಯದಲ್ಲಿ ಈವರೆಗೂ ನೋಂದಣಿ ಆಗಿರುವ ಕಾರ್ಮಿಕರ ಸಂಖ್ಯೆ ಕುರಿತು ಕಾರ್ಮಿಕ ಸಚಿವರು
3
1312
ಶ್ರೀ ಎನ್. ರವಿಕುಮಾರ್ ಕೆರೆ ಒತ್ತುವರಿ ಕುರಿತು ಮುಖ್ಯಮಂತ್ರಿಗಳು
4
1445\1408
ಶ್ರೀ ಬಿ ಎಂ ಫಾರೂಖ್‌ \ ಶ್ರೀ ನಸೀರ್ ಅಹಮದ್ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಡುಗಡೆಗೊಳಿಸಲಾದ ಅನುದಾನ ಕುರಿತು ಮುಖ್ಯಮಂತ್ರಿಗಳು
5
1417
ಶ್ರೀ ಅರುಣ್ ಶಹಾಪುರ ಮೀಸಲಾತಿ ಬದಲಾವಣೆಗೆ ಇರುವ ನಿಯಮಾವಳಿಗಳ ಕುರಿತು ಮುಖ್ಯಮಂತ್ರಿಗಳು
6
1443
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಪ್ರಚಾರ ಫಲಕಗಳ ಜಾಹೀರಾತಿನ ಬಗ್ಗೆ ಮುಖ್ಯಮಂತ್ರಿಗಳು
7
1344
ಶ್ರೀ ಕೆ ಹರೀಶ್ ಕುಮಾರ್ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡಲಾಗುವ ಫುಡ್‌ ಕಿಟ್ ಕುರಿತ ಮಾಹಿತಿ ಕಾರ್ಮಿಕ ಸಚಿವರು
8
1350
ಶ್ರೀ ಸುನಿಲ್ ಸುಬ್ರಹ್ಮಣ್ಯ ಎಂ ಪಿ ಖಜಾನೆಗೆ ಕಟ್ಟಬೇಕಾದ ಪೊಲೀಸ್ ಇಲಾಖೆಯ ಹಣವನ್ನು ದುರ್ಬಳಕೆ ಮಾಡಿರುವ ಬಗ್ಗೆ ಗೃಹ ಸಚಿವರು
9
1302
ಶ್ರೀ ಪ್ರಕಾಶ್ ಕೆ ರಾಥೋಡ್ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಬಗ್ಗೆ ಕಾರ್ಮಿಕ ಸಚಿವರು
10
1309
ಶ್ರೀ ಅಡಗೂರ್ ಹೆಚ್ ವಿಶ್ವನಾಥ್ KSRP ಘಟಕದ ಕ್ಯಾಂಟೀನ್ನಲ್ಲಿ ನಡೆದ ಅವ್ಯವಹಾರದ ಬಗ್ಗೆ ಗೃಹ ಸಚಿವರು
11
115
ಶ್ರೀ ಯು ಬಿ ವೆಂಕಟೇಶ್ ಬೆಂಗಳೂರು-ಮೈಸೂರು ರಸ್ತೆಯ ಕೆಂಗೇರಿ ಬಳಿ ಶವೃಷಭಾವತಿ ನದಿ ತಡೆಗೋಡೆ ಕುಸಿತದ ಕುರಿತು ಮುಖ್ಯಮಂತ್ರಿಗಳು
12
1352
ಶ್ರೀ ಅ.ದೇವೇಗೌಡ ಪೊಲೀಸ್ ಇಲಾಖೆಯ ನಿವೃತ್ತ ಲಿಪಿಕ ವರ್ಗದ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆ ವಿಸ್ತರಿಸುವ ಬಗ್ಗೆ ಗೃಹ ಸಚಿವರು
13
1389
ಶ್ರೀ ಎಂ. ನಾರಾಯಣಸ್ವಾಮಿ ಎಸಿಬಿ ಹಾಗೂ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಗೃಹ ಸಚಿವರು
14
1451
ಶ್ರೀ ಮಾನೆ ಶ್ರೀನಿವಾಸ್ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದ ಬಗ್ಗೆ ಗೃಹ ಸಚಿವರು
15
1439
ಶ್ರೀ ರಘುನಾಥ ರಾವ್ ಮಲ್ಕಾಪೂರೆ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru