ದಿನಾಂಕ 22-09-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಇಲಾಖೆ
ಉತ್ತರ
1
1283
ಶ್ರೀಮತಿ ಭಾರತಿ ಶೆಟ್ಟಿ ಬ್ರಿಟೀಷ್ ಆಳ್ವಿಕೆ ಅವಧಿಯಲ್ಲಿ ಲೀಜ್ ಆಧಾರದ ಮೇಲೆ ನೀಡಲಾದ ಜಮೀನುಗಳ ಬಗ್ಗೆ ಕಂದಾಯ ಸಚಿವರು
2
1259
ಶ್ರೀ ಆರ್. ಧರ್ಮಸೇನ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಕುರಿತು ಲೋಕೋಪಯೋಗಿ ಸಚಿವರು
3
1171
ಶ್ರೀ ಎಂ.ಎ. ಗೋಪಾಲಸ್ವಾಮಿ ಎತ್ತಿನಹೊಳೆ ನೀರಾವರಿ ಯೋಜನೆಯ ಭೂ ಸಂತ್ರಸ್ಥರ ಬಗ್ಗೆ ಕಂದಾಯ ಸಚಿವರು
4
1248
ಶ್ರೀ ಮಾನೆ ಶ್ರೀನಿವಾಸ್ ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾದ ಬಗ್ಗೆ ಕಂದಾಯ ಸಚಿವರು
5
1279
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಬಾಗಲಕೋಟೆ-ಬೆಳಗಾವಿ ಜಿಲ್ಲೆಯ ಪಂಚಾಯಿತಿಗಳ ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
6
1280
ಶ್ರೀ ಬಸವರಾಜ ಪಾಟೀಲ್ ಇಟಗಿ ರಸ್ತೆ ಮತ್ತು ಸಿಡಿ ಹಾನಿಯಾಗಿರುವ ಕುರಿತು ಲೋಕೋಪಯೋಗಿ ಸಚಿವರು
7
1212
ಶ್ರೀ ಬಿ.ಕೆ. ಹರಿಪ್ರಸಾದ್ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ಇಲಾಖೆಯಿಂದ ಅನುಷ್ಠಾನಗೊಂಡ ಯೋಜನೆಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
8
1208
ಶ್ರೀ ಕಾಂತರಾಜ್ ಮುಜರಾಯಿ ಇಲಾಖೆಯ ವ್ಯಾಪ್ತಿಯ ಆಸ್ತಿಯ ಕುರಿತು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
9
1158
ಶ್ರೀ ಪ್ರದೀಪ್ ಶೆಟ್ಟರ್ ಪಶು ಆಸ್ಪತ್ರೆಗಳ ನಿರ್ಮಾಣದ ಬಗ್ಗೆ ಪಶುಸಂಗೋಪನೆ ಸಚಿವರು
10
1136
ಶ್ರೀ ಎನ್. ಅಪ್ಪಾಜಿಗೌಡ ಪಹಣಿಯಲ್ಲಿ ಸಮಸ್ಯೆಗಳ ಬಗ್ಗೆ ಕಂದಾಯ ಸಚಿವರು
11
1151
ಶ್ರೀ ಎನ್. ರವಿಕುಮಾರ್ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
12
1281
ಶ್ರೀ ಅ. ದೇವೇಗೌಡ ದೊಡ್ಡಬಳ್ಳಾಪುರ-ಯಲಹಂಕ ಮಾರ್ಗದ ರಸ್ತೆ ಡಾಂಬರೀಕರಣ ಲೋಕೋಪಯೋಗಿ ಸಚಿವರು
13
1146
ಶ್ರೀ ಹೆಚ್.ಎಂ. ರಮೇಶಗೌಡ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೀಲಿಕ್ರಾಂತಿ ಯೋಜನೆಯಡಿ ಬಿಡುಗಡೆಯಾದ ಹಾಗೂ ವೆಚ್ಚವಾದ ಮೊತ್ತದ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
14
1269
ಶ್ರೀ ಕೆ.ಟಿ. ಶ್ರೀಕಂಠೇಗೌಡ ಕಂದಾಯ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ ಕಂದಾಯ ಸಚಿವರು
15
1217
ಶ್ರೀ ಪಿ.ಆರ್. ರಮೇಶ್ ರಾಜ್ಯದ ಹಲವು ಪುರಾತನ ದೇವಾಲಯಗಳು ಶಿಥಿಲಾವಸ್ಥೆ
ತಲುಪಿರುವ ಕುರಿತು
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru