ದಿನಾಂಕ 10-03-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
136 (1049)
ಶ್ರೀ ಕೆ. ಹರೀಶ್ ಕುಮಾರ್

ಭೂ ಪರಿವರ್ತಿತ ಜಾಗವನ್ನು 11-ಬಿ ಮೂಲಕ ಖರೀದಿಸಿದವರಿಗೆ ನಮೂನೆ-9 ಹಾಗೂ 11-ಎ ನೀಡುವ ಕುರಿತು

ಕಂದಾಯ ಇಲಾಖೆ
2
137 (921)
ಶ್ರೀ ಡಾ. ಚಂದ್ರಶೇಖರ್ ಬಿ. ಪಾಟೀಲ್

ಕಲ್ಯಾಣ ಕರ್ನಾಟಕ ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುರಿತು

ಕಂದಾಯ ಇಲಾಖೆ
3
138 (992)
ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿನ ವಸತಿ ನಿಲಯಗಳ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
4
139 (1034)
ಶ್ರೀ ಪುಟ್ಟಣ್ಣ

ನ್ಯಾಯಾಲಯದ ಆದೇಶದಂತೆ ಮುರಾರ್ಜಿ ಶಾಲೆಗಳಲ್ಲಿನ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ನೀಡುವ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
5
140 (1028)
ಶ್ರೀ ಪಿ.ಆರ್. ರಮೇಶ್

ರಾಜ್ಯದ ಹಿಂದುಳಿದ ವರ್ಗಗಳ ಜನಾಂಗದ ಸ್ಥಿತಿಗತಿಗಳ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
6
141 (994)
ಶ್ರೀಮತಿ ಭಾರತಿ ಶೆಟ್ಟಿ

ಪ್ರಾಣಿಗಳಿಗಾಗಿ ಒದಗಿಸಿರುವ ಆಂಬುಲೆನ್ಸ್ ಕುರಿತು

ಪಶುಸಂಗೋಪನೆ ಇಲಾಖೆ
7
142 (1017)
ಶ್ರೀ ಸುನೀಲ್ ವಲ್ಯಾಪುರ್

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅನುದಾನದ ಕುರಿತು

ವಸತಿ ಇಲಾಖೆ
8
143 (1025)
ಶ್ರೀ ಶಶೀಲ್ ಜಿ. ನಮೋಶಿ

ಪಶುಸಂಗೋಪನೆ ಆಸ್ಪತ್ರೆ ಕುರಿತು

ಪಶುಸಂಗೋಪನೆ ಇಲಾಖೆ
9
144 (883)
ಶ್ರೀ ಡಾ. ತಳವಾರ್ ಸಾಬಣ್ಣ

ಕಲಬುರಗಿ ಜಿಲ್ಲೆ ಶಹಾಬಾದ ತಾಲ್ಲೂಕಿನ ಭಂಕೂರು ಗ್ರಾಮಕ್ಕೆ ರುದ್ರಭೂಮಿ ಕುರಿತು

ಕಂದಾಯ ಇಲಾಖೆ
10
145 (912)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಖಾಲಿಯಿರುವ ಪಶುವೈದ್ಯರು ಮತ್ತು ಇತರೆ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಬಗ್ಗೆ

ಪಶುಸಂಗೋಪನೆ ಇಲಾಖೆ
11
146 (908)
ಶ್ರೀ ಎಂ.ಎ.ಗೋಪಾಲಸ್ವಾಮಿ

ಕರ್ನಾಟಕ ಗೃಹ ಮಂಡಳಿಯ ಯೋಜನೆಗಳ ಬಗ್ಗೆ

ವಸತಿ ಇಲಾಖೆ
12
147 (1005)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ದಾವಣಗೆರೆ ವಿಶ್ವವಿದ್ಯಾನಿಲಯದ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಿಟ್ಟು ಅನ್ಯ ಉದ್ದೇಶಗಳಿಗೆ ಮಂಜೂರು ಮಾಡಿರುವ ಬಗ್ಗೆ

ಕಂದಾಯ ಇಲಾಖೆ
13
148 (1035)
ಶ್ರೀ ಗೋವಿಂದ ರಾಜು

ಹಾಲಿನ ಬೆಲೆ ಹೆಚ್ಚಿಸುವ ಬಗ್ಗೆ

ಪಶುಸಂಗೋಪನೆ ಇಲಾಖೆ
14
149 (882)
ಶ್ರೀ ಯು.ಬಿ. ವೆಂಕಟೇಶ್

ಚಾಲುಕ್ಯ ವೃತ್ತದಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ರಸ್ತೆ ಕಲ್ಪಿಸುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
15
150 (890)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಜಮ್ಮಾ ಬಾಣೆಯ ಪಹಣಿ ಕುರಿತು

ಕಂದಾಯ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru