ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಅಮರನಾಥ ಪಾಟೀಲ
ಕ್ಷೇತ್ರ    : ಪದವೀಧರರ ಕ್ಷೇತ್ರ
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ದಿ. ನೀಲಕಂಠರಾವ ಪಾಟೀಲ
ತಾಯಿಯ ಹೆಸರು -
ಜನ್ಮ ದಿನಾಂಕ 20-09-1960
ಜನ್ಮ ಸ್ಥಳ ಸೋಲಾಪೂರ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಕವಿತಾ ಪಾಟೀಲ
ಮಕ್ಕಳು ಗಂಡು - 01
ಹೆಣ್ಣು - 01
ವಿದ್ಯಾರ್ಹತೆ ಪದವಿ ಪೂರ್ವ
ವೃತ್ತಿ ವ್ಯಾಪಾರ ಮತ್ತು ವ್ಯವಸಾಯ
ಖಾಯಂ ವಿಳಾಸ :
1-1165/1, ನೀಲಕಂಠ ಪಾಟೀಲ ಮಾರ್ಗ, ಐವಾನ-ಎ-ಶಾಹಿ ಎದುರುಗಡೆ, ಗುಲಬರ್ಗಾ-585102

ದೂರವಾಣಿ ಸಂಖ್ಯೆ. (08472) 255666 (ಮನೆ).9845206242 (ಮೊ)

ಈಗಿನ ವಿಳಾಸ :
-
ಹೊಂದಿರುವ ಸ್ಥಾನಮಾನಗಳು

22-06-2012 ರಿಂದ 21-06-2018 ರವರೆಗೆ 1999-2003

2004-2006

2006-2009

2010-2013

2009-2012

ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಅಧ್ಯಕ್ಷರು:ಹೈದ್ರಾಬಾದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ.

ರಾಜ್ಯ ಕಾರ್ಯಕಾರಿಣಿ ಅಹ್ವಾನಿತರು: ಬಿಜೆಪಿ, ಕರ್ನಾಟಕ

ಜಿಲ್ಲಾಧ್ಯಕ್ಷರು: ಭಾರತೀಯ ಜನತಾ ಪಾರ್ಟಿ, ಗುಲಬರ್ಗಾ

ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಬಿಜಿಪಿ, ಕರ್ನಾಟಕ

ಅಧ್ಯಕ್ಷರು: ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ

ಹವ್ಯಾಸಗಳು ಕ್ರಿಕೆಟ್, ಪ್ರವಾಸ
ಇತರೆ ಮಾಹಿತಿ

ಪರಿವಾರದ ಹಿನ್ನಲೆ

ದಿ.ಚಂದ್ರಶೇಖರ್ ಪಾಟೀಲ (ದೊಡ್ಡಪ್ಪನವರು) ಮಾಜಿ ಶಾಸಕರು, ಹಾಗೂ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರು. ಲಲಿತಾಬಾಯಿ ಚಂದ್ರಶೇಖರ ಪಾಟೀಲ (ದೊಡ್ಡಮ್ಮನವರು) ಮಾಜಿ ಶಾಸಕರು. ದಿ. ನೀಲಕಂಠಪಾಟೀಲ (ತಂದೆಯವರು) ಮಾಜಿ ಶಾಸಕರು ಹಾಗೂ ಅಧ್ಯಕ್ಷರು ನಗರ ಸಭೆ ಗುಲಬರ್ಗಾ.

 

Top